Tuesday, December 24, 2024

Latest Posts

ಮತ್ತೆ ಏರಿದ ಪಟ್ರೋಲ್ ರೇಟ್

- Advertisement -

ಮುಂಬೈ: ಕೊರೊನಾದಿಂದ, ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತಿರುವ ಜನತೆಗೆ ಮತ್ತೊಂದು ಬೇಸರದ ಸಂಗತಿ ಏನಪ್ಪ ಅಂದ್ರೆ ದಿನ ನಿತ್ಯದ ವಸ್ತುಗಳು ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ದಿನೇ ದಿನೇ ಶತಕ ದಾಟುತ್ತಿರುವುದು. ಈ ಮೊದಲು ದಿನಕ್ಕೆ ಪೈಸೆಗಳಲ್ಲಿ ಹೆಚ್ಚಾಗುತ್ತಿದ್ದ ದರ ಇತ್ತೀಚೆಗೆ ರೂಪಾಯಿಗಳಲ್ಲಿ ಏರಿಕೆಯಾಗುತ್ತಿದೆ. ಮುಂಬೈನಲ್ಲಿ ಇಂದಿನ ಬೆಲೆ ರೂ. 107 ಆಗಿದೆ. ಜುಲೈ ತಿಂಗಳ ಅಂತ್ಯಕ್ಕೆ ಈ ದರ ಮತ್ತೆ ಏರಿಕೆಯಾಗುವ ಸಾಧ್ಯತೆಗಳು ಇವೆ. ರಾಜ್ಯದ ದರ ನೋಡುವುದಾದರೆ ರಾಜಧಾನಿಯಲ್ಲಿ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ.

- Advertisement -

Latest Posts

Don't Miss