WebNews: ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ನಾವು ಯಾವ ರೀತಿ 1 ಅವಕಾಶ ನೀಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.
ಯಾವುದೇ ವ್ಯಕ್ತಿಯಾಗಲಿ, ಏನನ್ನಾದರೂ ಸಾಧಿಸಬೇಕು ಎಂದು ಹೋದಾಗ, ಪ್ರಥಮ ಹಂತದಲ್ಲಿ ಅವನಿಗೆ ಭಯ ಇದ್ದೇ ಇರುತ್ತದೆ. ಅದರಲ್ಲೂ ನಿಮಗೆ ಕೆಲಸ ಸಿಗಲು ಇಂಗ್ಲೀಷ್ ಅವಶ್ಯಕತೆ ಹೆಚ್ಚಾಗಿದ್ದು, ಇಂಗ್ಲೀಷ್ ಮಾತನಾಡಲು ಬಾರದಿದ್ದಲ್ಲಿ ನೀವು ಇಂಗ್ಲೀಷ್ ಪಾರ್ಟ್ನರ್‌ನಲ್ಲಿ ತರಬೇತಿ ಪಡೆಯುವ 1 ಅವಕಾಶ ನೀಡಲೇಬೇಕು ಅಂತಾರೆ ರಕ್ಷಿತ್.
ಇಲ್ಲಿ ಕೇವಲ 30 ದಿನಗಳಲ್ಲಿ ನಾವು ಸರಾಗವಾಗಿ ಇಂಗ್ಲೀಷ್ ಮಾತನಾಡುವಂತೆ ಮಾಡಲಾಗುತ್ತದೆ. ಮಾತನಾಡುವುದು, ಬರೆಯುವುದು ಇತ್ಯಾದಿ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಇಲ್ಲಿ ನೀವು ತರಬೇತಿ ಪಡೆದರೆ, ನಿಮ್ಮಲ್ಲೂ ಸರಾಗವಾಗಿ ಇಂಗ್ಲೀಷ್ ಮಾತನಾಡುವ ಕಾನ್ಫಿಡೆನ್ಸ್ ಬರುತ್ತದೆ ಅಂತಾರೆ ರಕ್ಷಿತ್, ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

