Goa News: ಗೋಬಿ ಮಂಚೂರಿ ಅಂದ್ರೆ ಹಲವರಿಗೆ ಇಷ್ಟವಾಗುವ ತಿಂಡಿ. ಹೂಕೋಸಿನಿಂದ ಮಾಡುವ ಈ ಪದಾರ್ಥ, ಚೈನೀಸ್ ಡಿಶ್ ಆಗಿದ್ದರೂ ಕೂಡ, ಹಲವು ಭಾರತೀಯರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.
ಆದರೆ ಗೋವಾದ ಮಾಪುಸಾದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಇದಕ್ಕೆ ಬಳಸುವ ಬಣ್ಣ ಮತ್ತು ನೈರ್ಮಲ್ಯದ ಮೇಲಿನ ಕಾಳಜಿಯಿಂದ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಮಾರುಕಟ್ಟೆಯಲ್ಲಿ, ಹೊಟೇಲ್‌ಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಹಾಕುವ ಅಂಗಡಿಗಳಲ್ಲಿ ಗೋಬಿ ಮಂಚೂರಿ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
2022ರಲ್ಲಿ ಶ್ರೀದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, ಗೋಬಿ ಮಂಚೂರಿಯನ್ ನಿಷೇಧಿಸಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಆ ನಿರ್ಧಾರವನ್ನು ಜಾರಿಗೆ ತರಲಾಗಿದೆ.
ಹಸಿವೆಂದು ಬೆಕ್ಕಿನ ಹಸಿ ಮಾಂಸ ಸೇವಿಸಿದ ವ್ಯಕ್ತಿ: ಪೊಲೀಸರ ತನಿಖೆಯಿಂದ ನಿಜಾಂಶ ಬಯಲು
ಪದೇ ಪದೇ ಒಂದೇ ಪ್ರಾಡಕ್ಟ್ ಲಾಂಚ್ ಮಾಡಿದ್ದಕ್ಕೆ ಕಾಂಗ್ರೆಸ್ ಸೋತಿದೆ: ರಾಹುಲ್ ಬಗ್ಗೆ ಮೋದಿ ವ್ಯಂಗ್ಯ
‘ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ?’