Saturday, October 5, 2024

Latest Posts

ಸದ್ಯಕ್ಕೆ ಚಿನ್ನದಂಗಡಿ ಕಡೆ ಹೋದ್ರೆ ಜೇಬು ಖಾಲಿ..!

- Advertisement -

ಕರ್ನಾಟಕ ಟಿವಿ : ಜಾಗತಿಕ ಮಾರುಕಟ್ಟೆ ಬೆಳವಣಿಗೆಯಿಂದಾಗಿ ದೇಶದಲ್ಲಿ ಚಿನ್ನದ ದರ ಗಗನಕ್ಕೇರಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ಗ್ರಾಂ ಚಿನ್ನದ ಬೆಲೆ 40 ಸಾವಿರ ಗಡಿ ದಾಟಿದೆ.

ಅಮೆರಿಕಾ-ಚೀನಾ ನಡುವೆ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿಕೆ ಸೇರಿದಂತೆ ಹಲವು ಕಾರಣದಿಂದ ಚಿನ್ನದ ಬೆಲೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಒಂದು ಗ್ರಾಂ ಚಿನ್ನದ ದರ ಒಂದು ಸಾವಿರ ಏರಿಳಿತವನ್ನ ಕಂಡಿದ್ದು. ಮದುವೆ, ಸೇರಿ ಶುಭ ಸಮಾರಂಭಕ್ಕೆ ಖರೀದ ಹೊರತು ಪಡಿಸಿ ಸದ್ಯಕ್ಕೆ ಚಿನ್ನದಂಗಡಿ ಕಡೆ ಹೆಜ್ಜೆ ಹಾಕದಿರುವುದು ಒಳಿತು..

- Advertisement -

Latest Posts

Don't Miss