Monday, December 23, 2024

Latest Posts

Goldenstar Ganesh: ಗಣೇಶನಿಗೆ ವಿಘ್ನ ತಂದಿಟ್ಟ ಕಟ್ಟಡ ಕಾಮಗಾರಿ

- Advertisement -

ಸಿನಿಮಾ ಸುದ್ದಿ: ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು  ಗುಂಡ್ಲುಪೇಟೆಯ ಜಕ್ಕಳ್ಳಿ ಯಲ್ಲಿ ಸರ್ವೇ ನಂ 105 ರಲ್ಲಿ 1 ಎಕರೆ 24 ಗುಂಟೆ ಜಮೀನು  ಖರೀದಿ ಮಾಡಿರುವ ನಟ ಗಣೇಶ್ ಅವರು  ತಮ್ಮ ಕನಸಿನ ಮನೆ ಕಟ್ಟಲು ಹೊರಟಿದ್ದಾರೆ. ಆದರೆ ಇಲ್ಲೊಂದು ಸಮಸ್ಯೆ ಶುರುವಾಗಿದೆ. ಅದೇನೆಂದು ಹೇಳ್ತಿವಿ ಕೇಳಿ.

ಖರೀದಿ ಮಾಡಿರುವ ಜಮೀನಿನಲ್ಲಿ ಮನೆ ಕಟ್ಟಲು ಸಜ್ಜಾಗಿರುವ ನಟ ಗಣೇಶ್ ಅವರು ಬಂಡಿಪುರ ಸೂಕ್ಷ್ಮ ಪರಿಸರ ವಲಯದ ಮಾನಿಟರಿಂಗ್ ಸಮಿತಿಯಿಂದ ತಾತ್ಕಲಿಕ ಮನೆಯನ್ನು ತಮ್ಮ ಸ್ವಂತ ಉಪಯೋಗಕ್ಕೆ  ಕಟ್ಟಲು ಅನುಮತಿಯನ್ನು ಪಡೆದುಕೊಂಡಿದ್ದರು.

ಅವರು ಮನೆ ಕಟ್ಟಡ ಕಾಮಗಾರಿ ಈಗಾಗಲೆ ಶುರುವಾಗಿದ್ದು ವಾಸಕ್ಕಾಗಿ ತಾತ್ಕಾಲಿಕ ಮನೆ ಕಟ್ಟುವ ಬದಲು ಶಾಶ್ವತ ಮನೆ ಕಟ್ಟುತ್ತಿದ್ದಾರೆ ಇದರಿಂದಾಗಿ ಪರಿಸರಕ್ಕೆ ದಕ್ಕೆ ಆಗುತ್ತಿದೆ ಎಂದು ನಟ ಗಣೇಶ್ ಅವರ ವಿರುದ್ದ ಪರಿಸರ ನಿಯಮ ಉಲ್ಲಂಘನೆ ಮಾಡಿ ಶಾಶ್ವತ ಮನೆ ಕಟ್ಟುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Madhu Bangarappa: ಹೊಸದಾಗಿ ಅನಧಿಕೃತ ಶಾಲೆಗಳು ಕಂಡುಬಂದಲ್ಲಿ ಅಧಿಕಾರಿಗಳೆ ಹೊಣೆ :

Bollywood: ‘ಕಾಲ್ ಮಿ ಬೇ’ ಚಿತ್ರದಲ್ಲಿ ಅನನ್ಯ ಪಾಂಡೆ ಮತ್ತು ಗುರ್ಫತೇ ಪಿರ್ಜಾದಾ ಅವರೊಂದಿಗೆ ವೀರ್ ದಾಸ್

Mollywood: ಚಲನಚಿತ್ರ ನಿರ್ಮಾಪಕ ಸಿದ್ದಿಕ್ ಹೃದಯಾಘಾತ

- Advertisement -

Latest Posts

Don't Miss