Thursday, November 21, 2024

Latest Posts

ಡೆಂಘಿ ಜ್ವರ ಪತ್ತೆ ಪರೀಕ್ಷೆಗಳಿಗೆ ದರ ನಿಗದಿಪಡಿಸಿದ ಸರ್ಕಾರ

- Advertisement -

Political News: ರಾಜ್ಯದಲ್ಲಿ ಢೆಂಘಿ ರೋಗದ ಹಾವಳಿ ಜೋರಾಗಿದ್ದು, ಸಾಮಾನ್ಯ ಜ್ವರವೆಂದು ನಿರ್ಲಕ್ಷಿಸಿ, ಸಾಲು ಸಾಲು ಜನ ಸಾವನ್ನಪ್ಪಿದ್ದಾರೆ.

ಈ ಕಾರಣಕ್ಕೆ ಹಲವು ವೈದ್ಯರು, ಈ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ. ಮನೆಯ ಬಳಿ ನೀರು ನಿಲ್ಲು ಬಿಡಬೇಡಿ. ಜ್ವರ, ನೆಗಡಿ ಬಂದರೂ ನಿರ್ಲಕ್ಷಿಸದೇ, ವೈದ್ಯರ ಬಳಿ ಈ ಬಗ್ಗೆ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದೀಗ ಡೆಂಘ್ಯೂ ಜ್ವರವೋ, ಸಾಮಾನ್ಯ ಜ್ವರವೋ ಎಂಬ ಬಗ್ಗೆ ಪರೀಕ್ಷಿಸಿಕೊಳ್ಳಲು ಫೀಸ್ ನಿಗದಿ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಡೆಂಘಿ ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಡೆಂಘಿ ಜ್ವರ ಪತ್ತೆ ಪರೀಕ್ಷೆಗಳಿಗೆ ನಮ್ಮ ಸರ್ಕಾರ ದರ ನಿಗದಿ ಪಡಿಸಿದೆ. ಖಾಸಗಿ ಆಸ್ಪತ್ರೆಗಳು, ಲ್ಯಾಬ್‌ಗಳು ಹಾಗೂ ಡಯೋಗ್ನೋಸ್ಟಿಕ್‌ ಲ್ಯಾಬೋರೇಟರಿಗಳಿಗೆ ರಾಜ್ಯಾದ್ಯಂತ ಈ ಏಕರೂಪದ ದರವನ್ನು ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.

- Advertisement -

Latest Posts

Don't Miss