Sunday, September 8, 2024

Latest Posts

ಗುಜರಾತ್ ಕ್ರಿಕೇಟ್ ಕ್ರೀಡಾಂಗಣದ ಕಿರು ಪರಿಚಯ

- Advertisement -

sports news

ಅತಿ ಹೆಚ್ಚು ಪ್ರೇಕ್ಷಕರನ್ನು ಕೂರಲು  ಅವಕಾಶವಿರುವ ಕ್ರಿಕೇಟ್ ಸ್ಟೇಡಿಯಂ ಎಂಬ ಹೆಗ್ಗಳೆಕೆಗೆ
ಪಾತ್ರವಾಗಿರುವ ಸ್ಟೇಡಿಯಂ ಎಂದರೆ ಅದು ಗುಜರಾತಿನಲ್ಲಿರುವ ಸರೇಂದ್ರಮೋದಿ ಸ್ಟೇಡಿಯಂ.

ಈ ಸ್ಟೇಡಿಯಂನ ಮೊದಲ ಹೆಸರು ಸರದಾರ ವಲ್ಲಭ ಬಾಯ್ ಪಟೇಲ್ ಕ್ರಿಕೇಟ್ ಸ್ಪಾರ್ಟ್ಸ ಕಾಂಪ್ಲೆಕ್ಸ್.ಇದು ಪ್ರಪಂಚ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರಲ್ಲಿ ಸುಮಾರು ಒಂದು ಲಕ್ಷ ಮೂವತ್ತೆರಡು ಸಾವಿರ  ಪ್ರೇಕ್ಷಕರು ಕುಳಿತು ಆಟ ನೋಡಲು ಅನುಕೂಲಕರವಾದ ಕ್ರಿಡಾಂಗಣವಿದೆ.

ಇದನ್ನು 1983ರಲ್ಲಿ ನಿರ್ಮಾಣ ಮಾಡಲಾಯಿತು. ನಂತರ 2006ರಲ್ಲಿ ಇದನ್ನು ನವೀಕರಿಸಲಾಯಿತು.ಈವಾಗ ಈ ಕ್ರೀಡಾಂಗಣದಲ್ಲಿ ಪ್ರತಿ ಅಂತರಅಷ್ಟ್ರಿಯ ಪಂದ್ಯಗಳನ್ನು ಈ ಟಪ್ಪಣದಲ್ಲಿ ಆಡಲಾಗುವುದು ಇನ್ನು ಇದನ್ನು 2015ರಲ್ಲಿ ಸಂಪೂರ್ಣವಾಗಿ ನನೆಲಸಮ ಮಾಡಲಾಯಿತು. 2020 ಫೆಬ್ರವರಿ ತಿಂಗಳಲ್ಲಿ ಸುಮಅರು 800 ಕೋಟಿ ವೆಚ್ಚದಲ್ಲಿ ಇದನ್ನು ಮರು ನಿರ್ಮಾಣ ಮಾಡಲಾಯಿತು.

ಕ್ರಿಕೇಟ್ ಹೊರತುಪಡಿಸಿ ಈ ಕ್ರೀಡಾಂಗಣದಲ್ಲಿ ಗುಜರಾತ ಸರ್ಕಾರಕ್ಕೆ ಸಂಬಂಧ ಪಟ್ಟ ಕೆವು ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. 1987,1996 ಮತ್ತು2011 ರ ವಿಶ್ವಕಪ್ ನ್ನು ಸಹ ಇಲ್ಲಿ ಆಯೋಜನೆ ಮಾಡಲಾಗಿತ್ತು. 2022 ರ ಟಿಸ್ಟ್ ಪಂದ್ಯಗಳನ್ನು ಒಟ್ಟು 14 ಟಿಸ್ಟ್ 27 ಏಕದಿನ ಸರಣಿ. ಮತ್ತು ಟಿ20  ಪಂದ್ಯಗಳನ್ನು ಆಡಿಸಲಾಯಿತು .ಕೊನೆಯ ಮತ್ತು 2 ಐಪಿಎಲ್ ಪಂದ್ಯಗಳು ಸೇರಿ 101566 ಪ್ರೇಕ್ಷಕರನ್ನು ನೋಡಿದ್ದಾರೆ ಎಂದು ವಿಶ್ವ ದಾಖಲೆಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.

ಈ ಕ್ರೀಡಾಂಗಣದ ಹೆಸರನ್ನು 2022 ಫೆಬ್ರವರಿ 24 ನರೇಂದ್ರ ಮೋದಿ ಕ್ರೀಡಾಂಗಣವೆಂದು ಗುಜರಾತ್ ಸರ್ಕಾರ ಮರು ನಾಮಕರಣ ಮಾಡಲಾಯಿತು .

ಡೊಳ್ಳು ಹೊಟ್ಟೆ ನೋಡಿ ನಕ್ಕ ಚಂದ್ರನಿಗೆ ಗಣೇಶನಿಂದ ಶಾಪ

ಕತ್ತು ಹಿಸುಕಿದೆ ಸತ್ತೇ ಹೋದ್ಲು..!!ನೀರಿನ ಡ್ರಮ್ ನಲ್ಲಿ ಹೆಂಡತಿಯ ಶವ

ಈ 7 ಕೆಲಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.. ಭಾಗ 1

- Advertisement -

Latest Posts

Don't Miss