Wednesday, September 11, 2024

Latest Posts

ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿ ಮಾಡಿದ್ರಾ ಕಾಂಗ್ರೆಸ್ ನವರು

- Advertisement -

bengalore news

ಕಾಂಗ್ರೆಸ್ ನಾಯಕರು ವಿಧಾನಸಭೆ ಚುನಾವಣೆಗೆ ಪ್ರಜಾಧ್ವನಿ ಸಮಾವೇಶ ಯೋಜನೆ ಮೂಲಕ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ.ಈ ರೀತಿ ಜನರನ್ನು ತಲುಪಿದರೆ ಜನರು ಮತ ಸೆಳೆಯುವ ಹುನ್ನಾರ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಈ ರೀತಿಯಾಗಿ ಹೇಳಿದ್ದಾರೆ .
ನಿನ್ನೆ ಸಮಾವೇಶ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ತಾವು ಕೋಲಾರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ
ಈ ರೀತಿ ಘೋಷಣೆ ಮಾಡಿದೆ ಬೆನ್ನಲ್ಲೇ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರು ಕೊಲಾರದಲ್ಲಿ ಸ್ಪರ್ಧೆ ಮಾಡುವುದರಿಂದ ಚುನಾವಣೆಯಲ್ಲಿ ಸೋಲು ಅನುಭವಿಸುವುದು ಪಕ್ಕಾ , ಕಾಂಗ್ರೆಸ್ ನ ಎಲ್ಲಾ ನಾಯಕರು ಸೇರಿ ಸಿದ್ದರಾಮಯ್ಯ ಅವರನ್ನು ಒತ್ತಾಯದಿಂದ ಕೋಲಾರದಲ್ಲಿ ಸ್ಪರ್ಧೆಗೆ ಇಳಿಯುವಂತೆ ಮಾಡಿದ್ದಾರೆ .ಹಾಗೂ ಅವರನ್ನು ದೇವಿಯ ಜಾತ್ರೆಯಲ್ಲಿ ಕುರಿಗೆ ಹಾರ ಹಾಕಿ ಬಲಿ ಕೊಡಲು ಮೆರವಣಿಗೆ ಮಾಡುವ ರೀತಿ ಎಲ್ಲಾರು ಸೇರಿ ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ನಿಮ್ಮ ಆಹಾರದಲ್ಲಿ ಈ ಮಸಾಲೆ ಪದರ್ಥಗಳನ್ನು ಸೇರಿಸಿ.. ಜೀರ್ಣಕಾರಿ ಸಮಸ್ಯೆಗಳನ್ನು ಪರಿಶೀಲಿಸಿ..!

ಯುವ ಜನೋತ್ಸವ ಬಗ್ಗೆ ಸಿದ್ದು ವ್ಯಂಗ್ಯ

ಪಾಲಿಟಿಕ್ಸ್ ಗೆ ಸುದೀಪ್ ಎಂಟ್ರಿ ಪಕ್ಕಾ ?

- Advertisement -

Latest Posts

Don't Miss