Tuesday, March 11, 2025

Latest Posts

ರಾಜ್ಯಕ್ಕೆ ಕೀರ್ತಿ ತಂದ ಮಾಜಿ ಗ್ರಾ.ಪಂ ಅಧ್ಯಕ್ಷೆಯ ಮಗ

- Advertisement -

Dharwad News: ಧಾರವಾಡ : ಧಾರವಾಡ ಜಿಲ್ಲೆಯ ಮಾಜಿ ಗ್ರಾ.ಪಂ ಅಧ್ಯಕ್ಷೆಯ ಮಗನೊಬ್ಬ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.‌ ಅಗ್ನಿವೀರ ಯೋಧನಾಗಿ ಉತ್ತರಪ್ರದೇಶದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮೊದಲ ಪರೆಡ ಕಮಾಂಡರ್ ಎನ್ನುವ ಹೆಗ್ಗಳಿಕೆಗೆ ಧಾರವಾಡ ಜಿಲ್ಲೆಯ ಯೋಧ ಕಾಸೀಮ ಕುತುಬುದ್ದೀನ ಭಾವಿಮನಿ ಪಾತ್ರನಾಗಿದ್ದಾನೆ.

ಇವರು ಧಾರವಾಡ ತಾಲೂಕಿನ ಯಾದವಾಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಾದಂಬಿ ಭಾವಿಮನಿ ಅವರ 3 ಮಕ್ಕಳ ಪೈಕಿ , ಹಿರಿಯ ಸುಪುತ್ರನಾಗಿದ್ದಾನೆ.‌

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಗ್ನಿವೀರ ಯೋಧನಾಗಿ ನೇಮಕಾತಿ ಆಗಿರುವ ಧಾರವಾಡ ಜಿಲ್ಲೆಯ ಖಾಸೀಮ ಭಾವಿಮನಿ, ಶಿಸ್ತುಬದ್ಧವಾಗಿ ಪರೇಡ್ ಮುನ್ನಡೆಸಿ, ಅತ್ಯುತ್ತಮ ಪರೇಡ ಕಮಾಂಡರ್ ಆಗಿ ಆಯ್ಕೆಯಾಗಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

ಸಂಸತ್‌ನಲ್ಲಿ ರಾಹುಲ್ ಗಾಂಧಿ ಕೊಟ್ಟ ಫ್ಲೈಯಿಂಗ್ ಕಿಸ್‌ಗೆ ಸ್ಮೃತಿ ಇರಾನಿ ಆಕ್ಷೇಪ: ಸ್ಪೀಕರ್‌ಗೆ ದೂರು

ನಿಮಗೆ ಪೆಟ್ಟಾಗಿಲ್ಲಾ ತಾನೇ..?: ಬೈಕ್ ಮೇಲಿಂದ ಬಿದ್ದ ವ್ಯಕ್ತಿಯನ್ನು ವಿಚಾರಿಸಿದ ರಾಹುಲ್‌ ಗಾಂಧಿ..

‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ಗೆ ಒಟ್ಟು 4 ಕೋಟಿ ರೂ. ನೀಡಿದ ಸಂಸ್ಥೆಗಳು..

- Advertisement -

Latest Posts

Don't Miss