ಬಿಪಿ ಬಂದಾಗ, ಆರೋಗ್ಯದಲ್ಲಿ ಹಲವು ಸಮಸ್ಯೆ ಎದುರಾಗುತ್ತದೆ. ಮರೆವಿನ ಖಾಯಿಲೆ, ಹೃದಯ ಸಂಬಂಧಿ ಸಮಸ್ಯೆ, ಉಸಿರಾಟದ ಸಮಸ್ಯೆ ಸೇರಿ, ಹಲವು ಸಮಸ್ಯೆಗಳು ಉದ್ಭವಿಸುತ್ತದೆ.
ಹೈ ಬಿಪಿ ಇದ್ದಾಗ ಹೆಚ್ಚು ಮೆರೆವು ಸಂಭವಿಸುತ್ತದೆ ಅಂತಾರೆ ವೈದ್ಯರು. ಬಿಪಿ ಹೆಚ್ಚಾದಾಗ, ನಮ್ಮ ಮೆದುಳಿಗೆ ರಕ್ತ ಸಂಚಾರ ಕಡಿಮೆಯಾಗುತ್ತದೆ. ರಕ್ತಸಂಚಾರದ ಮೇಲೆ ಭಾರ ಬಿದ್ದು, ಸಣ್ಣ ಸಣ್ಣ ಕ್ಲಾಟ್ಸ್ ಉಂಟಾಗುತ್ತದೆ. ಹಾಗಾಗಿ ಸಣ್ಣ ವಯಸ್ಸಿಗೆ ಹೈ ಬಿಪಿ ಬಂದರೆ, ಮರೆಗುಳಿತನವೂ ಸಣ್ಣ ವಯಸ್ಸಿಗೆ ಬರುಿವ ಸಾಧ್ಯತೆ ಇರುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




