Tuesday, June 17, 2025

Latest Posts

Health Tips: ಪ್ರೀತಿಸಿ ಮದುವೆ ಆಗೋ ಮೊದಲು ಇದನ್ನು ತಿಳಿದುಕೊಳ್ಳಿ!

- Advertisement -

Health Tips: ಇಂದಿನ ಕಾಲದಲ್ಲಿ ಲವ್ ಮ್ಯಾರೇಜ್ ಹೆಚ್ಚಾಗುತ್ತಿರುವ ಹಾಗೇ, ಡಿವೋರ್ಸ್ ಕೂಡ ಹೆಚ್ಚಾಗುತ್ತಿದೆ. ಪ್ರೀತಿ ಮಾಡುವಾಗ ಇರುವ ಕಾಳಜಿ ಮದುವೆಯ ಬಳಿಕ ಮರೆಯಾಗುತ್ತದೆ. ಪ್ರೀತಿ ಮಾಡುತ್ತಿದ್ದಾಗ ಇದ್ದ ಸಿಹಿ ಮಾತು, ಮದುವೆಯಾದ ಬಳಿಕ ಸಪ್ಪೆಯಾಗುತ್ತದೆ. ಹಾಗಾಗಿ ಎಲ್ಲ ಲವ್ ಮ್ಯಾರೇಜ್‌ಗಳು ಸಕ್ಸಸ್ ಕಾಣಲು ಸಾಧ್ಯವಿಲ್ಲ.

ಇನ್ನು ವೈದ್ಯರು ಕೂಡ ಈ ಬಗ್ಗೆ ಮಾತನಾಡಿದ್ದು, ಬರೀ ಲವ್ ಮ್ಯಾರೇಜ್ ಅಷ್ಟೇ ಅಲ್ಲಅರೇಂಜ್ ಮ್ಯಾರೇಜ್ ಆದಾಗಲೂ ಮದುವೆಯಲ್ಲಿ ಅಡೆತಡೆ ಇರುತ್ತದೆ. ಆದರೆ ಲವ್ ಮ್ಯಾರೇಜ್‌ನಲ್ಲಿ ಹೆಚ್ಚು ಸಮಸ್ಯೆ, ಡಿವೋರ್ಸ್ ಆಗುವುದು. ಯಾಕೆ ಹೀಗಾಗತ್ತೆ ಅಂದ್ರೆ, ಭೇಟಿಯಾದಾಗ ಬರೀ ಪ್ರೀತಿ ತುಂಂಬಿರುವ ಮಾತುಗಳನ್ನು ಆಡುತ್ತಾರೆ. ಮದುವೆಯಾಗುವವರೆಗೂ ತಿರುಗಾಟ, ಕಾಳಜಿ ಎಲ್ಲ ಇರುತ್ತದೆ. ಆದರೆ ಮದುವೆಯಾಗಿ 1 ಮನೆಯಲ್ಲಿ ವಾಸಿಸುವಾಗ, ಹೊಂದಾಣಿಕೆಯಾಗದೇ, ಸಮಸ್ಯೆ ಉದ್ಭವಿಸುತ್ತದೆ. ಆಗ ಪ್ರೇಮಿಗಳ ಇನ್ನ“ಂದು ಮುಖ ಅನಾವರಣವಾಗುತ್ತದೆ.

ನಾನು ಪ್ರೀತಿಸಿದ ಹುಡುಗಿ ಇವಳಲ್ಲ, ನಾನು ಪ್ರೀತಿಸಿದ ಹುಡುಗ ಇವನಲ್ಲ. ಹೀಗೆ ಅನೇಕ ಯೋಚನೆಗಳು ಬಂದು, ಪ್ರೀತಿ, ಕಾಳಜಿ ಕಡಿಮೆಾಗುತ್ತ ಹೋಗುತ್ತದೆ. ಅಲ್ಲದೇ, ಮಿಸ್‌ಅಂಡಸ್ಟ್ಯಾಂಡಿಂಗ್ ಹೆಚ್ಚಾಗಿ ಸಂಬಂಧ ಅಳಿಸಿಹೋಗುವ ಸಂಭವಿವರುತ್ತದೆ. ಹಾಗಾಗಿ ವ್ಯಕ್ತಿಯ ಬಗ್ಗೆ ಎಲ್ಲ ತಿಳಿದುಕ“ಂಡು ವಿವಾಹವಾಗಿ. ಅಥವಾ ವಿವಾಹವಾದ ಬಳಿಕ, ಅಡ್ಜಸ್ಟ್ಮೆಂಟ್ ಮಾಡಿಕ“xಡು ಹೋಗುವ ಮನಸ್ಥಿತಿ ಇದ್ದರೆ ಮಾತ್ರ ವಿವಾಹವಾಗಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss