Friday, April 18, 2025

Latest Posts

Health Tips: ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ!

- Advertisement -

Health Tips: ರೇಖಿ ಚಿಕಿತ್ಸೆಯ ಬಗ್ಗೆ ಮತ್ತು ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆ ಡಾ.ಭರಣಿ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಭರಣಿಯವರು ಹೇಳುವ ಪ್ರಕಾರ, ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ ಎಂದಿದ್ದಾರೆ.

ರೇಖಿ ವಿದ್ಯೆಯಿಂದ ಮಾನಸಿಕ ರೋಗಕ್ಕೆ, ದೈಹಿಕ ರೋಗಕ್ಕೆ, ಜೀವನದಲ್ಲಿ ಬರುವ ಹಣಕಾಸಿನ ಸಮಸ್ಯೆ ಎಲ್ಲದಕ್ಕೂ ಪರಿಹಾರ ನೀಡಬಹುದು. ಹಾಗಾಗಿ ರೇಖಿ ಚಿಕಿತ್ಸೆ ಪಡೆದರೆ, ಅದರಿಂದ ಪರಿಹಾರ ಸಿಗೋದು ಶತಸಿದ್ಧ ಅಂತಾರೆ ಡಾ.ಭರಣಿ. ಅಲ್ಲದೇ ರೇಖಿ ಎಂದರೆ, ವಿಜ್ಞಾನವಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ಭರಣಿ ವಿಜ್ಞಾನಕ್ಕೆ ನಿಲುಕದ ಎಷ್ಟೋ ಘಟನೆಗಳು ಈ ಭೂಮಿಯ ಮೇಲಿದೆ. ಅಂಥ ವಿದ್ಯೆ, ಚಿಕಿತ್ಸೆಗಳಲ್ಲಿ ರೇಖಿ ಕೂಡ ಒಂದು ಅಂತಾರೆ ಭರಣಿ.

ನೀವೂ ರೇಖಿ ವಿದ್ಯೆ ಕಲಿಯಬೇಕು ಅಥವಾ ಹಲವು ವರ್ಷಗಳ ಕಾಲದಿಂದ ಮನೋರೋಗ ಅಥವಾ ಯಾವುದಾದರೂ ದೈಹಿಕ ರೋಗದಿಂದ ಬಳಲುತ್ತಿದ್ದು, ಇದುವರೆಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲವೆಂದಲ್ಲಿ, ರೇಖಿ  ಚಿಕಿತ್ಸೆಯ ಮೂಲಕ ಪರಿಹಾರ ಬೇಕೆಂದಲ್ಲಿ, 9901061237 ಅಥವಾ 8971103772 ಈ ನಂಬರ್‌ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss