Wednesday, May 29, 2024

Latest Posts

ಹಿಜಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗೋದು ಗ್ಯಾರಂಟಿ: ಅಸಮಾವುದ್ದೀನ್ ಓವೈಸಿ

- Advertisement -

National Political News: ಈ ಹಿಂದೆ ಅಸಾವುದ್ದೀನ್ ಓವೈಸಿ ಹಿಜಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವುದನ್ನ ನೋಡಬೇಕು ಎಂದು ಹೇಳಿದ್ದರು. ಇದೀಗ ಹಿಜಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗೋದು ಖಚಿತವೆಂದು ಹೇಳಿದ್ದಾರೆ.

ಓವೈಸಿಗೆ ಸಂದರ್ಶನವೊಂದರಲ್ಲಿ ಭಾರತ ಮುಸ್ಲಿಂ ಪ್ರಧಾನಿಯನ್ನು ಯಾವಾಗ ಕಾಣಬಹುದು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಓವೈಸಿ, ಒಂದಲ್ಲ ಒಂದು ದಿನ ಹಿಜಬ್ ಧರಿಸಿದ ಮುಸ್ಲಿಂ ಮಹಿಳೆ ಪ್ರಧಾನಿಯಾಗುತ್ತಾಳೆ. ಆ ಸಮಯದಲ್ಲಿ ನಾನು ಬದುಕಿರದೇ ಇರಬಹುದು. ಆದರೆ ಅಲ್ಲಾಹುನ ದಯೆಯಿಂದ ಒಂದಲ್ಲ ಒಂದು ದಿನ ಹಿಜಬ್ ಧರಿಸಿದ ಮಹಿಳೆ ಈ ದೇಶದ ಪ್ರಧಾನಿಯಾಗುತ್ತಾಳೆಂದು ಹೇಳಿದ್ದಾರೆ.

ಅಸಾವುದ್ದಿನ್ ಓವೈಸಿ ಹೈದರಾಬಾದ್ ಕ್ಷೇತ್ರದಿಂದ 4 ಬಾರಿ ಸಂಸದರಾಗಿದ್ದು, 5ನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಕಟ್ಟರ್ ಹಿಂದೂ ಮಾಧವಿ ಲತಾ ಕಣಕ್ಕಿಳಿದಿದ್ದಾರೆ.

ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು

ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು: ಐವರ ಸ್ಥಿತಿ ಗಂಭೀರ

Kidnap case: ಮೇ 14ರವರೆಗೆ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ

- Advertisement -

Latest Posts

Don't Miss