Wednesday, December 25, 2024

Latest Posts

ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆ ಉದ್ಘಾಟನೆ ಮಾಡಿದ ಹೋಮ್ ಮಿನಿಸ್ಟರ್ ಜಿ.‌ಪರಮೇಶ್ವರ್

- Advertisement -

Hubli News: ಹುಬ್ಬಳ್ಳಿ: ನೂತನವಾದ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯನ್ನು ಗೃಹ ಸಚಿವ ಜಿ. ಪರಮೇಶ್ವರ ಅವರು ಉದ್ಘಾಟನೆ ಮಾಡಿದರು.

ಒಂದೇ ಕಾರ್ಯಕ್ರಮ ದಲ್ಲಿ ಭಾಗಿಯಾಗಿ, ಹೋಮ್ ಮಿನಿಸ್ಟರ್ ಮತ್ತು ಸಭಾಪತಿ ಹೊರಟ್ಟಿ ಅವರು, ನೂತನ ಪೊಲೀಸ್ ಠಾಣೆ ಉದ್ಘಾಟನೆ ಮಾಡಿದರು. ಸಚಿವ ಸಂತೋಷ ಲಾಡ, ಪ್ರಸಾದ ಅಬ್ಬಯ್ಯ, ಶಾಸಕ ಮಹೇಶ ಟೆಂಗಿನಕಾಯಿ, ಎನ್ ಹೆಚ್ ಕೋನರೆಡ್ಡಿ, ಸೇರಿದಂತೆ ಹಲವಾರು ಗಣ್ಯರು ಸಾಥ್ ನೀಡಿದರು. ಎಲ್ಲ ಗಣ್ಯರನ್ನು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಸ್ವಾಗತ ಮಾಡಿಕೊಂಡರು. ಸಸಿಗೆ ನೀರು ಹಾಕುವುದರ ಮೂಲಕ ಪೊಲೀಸ್ ಠಾಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

- Advertisement -

Latest Posts

Don't Miss