- Advertisement -
ಸಂಸತ್ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ ಈ ಬಾರಿಯ ಸಂಸತ್ ಅಧಿವೇಶನ ಚೀನಾಗೆ ಬಲವಾದ ಸಂದೇಶ ನೀಡುತ್ತದೆ ಎಂಬ ನಂಬಿಕೆಯಿದೆ ಅಂತಾ ಹೇಳಿದ್ರು.

ನಮ್ಮ ದೇಶದ ಸೈನಿಕರು ತಾಯ್ನಾಡನ್ನ ರಕ್ಷಿಸುವ ಸಲುವಾಗಿ ಗಡಿಯಲ್ಲಿ ದೃಢಸಂಕಲ್ಪದೊಂದಿಗೆ ಹೋರಾಡುತ್ತಿದ್ದಾರೆ. ಹೀಗಾಗಿ ಸಂಸತ್ನಲ್ಲಿರುವ ಎಲ್ಲ ನಾಯಕರು ಭಾರತೀಯ ಯೋಧರ ಜೊತೆ ನಾವು ಇದ್ದೇವೆ ಎಂಬ ಸಂದೇಶವನ್ನ ಒಗ್ಗಟ್ಟಿನಿಂದ ಸಾರುತ್ತಾರೆ ಎಂದು ನಾನು ಭಾವಿಸುತ್ತೇನೆ ಅಂತಾ ಹೇಳಿದ್ರು.
- Advertisement -

