Money Saving Tips: ಮನುಷ್ಯನಿಗೆ ಯಾವುದೇ ಸಮಸ್ಯೆ ಯಾವಾಗ ಬರುತ್ತದೆ ಅಂತಾ ಹೇಳಲು ಆಗೋದಿಲ್ಲ. ಹಾಗಾಗಿ ಎಲ್ಲರ ಬಳಿ ಎಮರ್ಜೆನ್ಸಿ ಫಂಡ್ ಅನ್ನೋದು ಇರಲೇಬೇಕು. ಹಾಗಾದ್ರೆ ಎಮರ್ಜೆನ್ಸಿ ಫಂಡ್ ಅನ್ನೋದು ಎಷ್ಟು ಮುಖ್ಯ ಎಂದು ಡಾ.ಭರತ್ಚಂದ್ರ ಅವರು ವಿವರಿಸಿದ್ದಾರೆ.
ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರೆ ಅವರು ಎಮರ್ಜೆನ್ಸಿ ಫಂಡ್ ಬಗ್ಗೆ ಮಾತನಾಡಿದ್ದಾರೆ. ನಾವು ದುಡಿಯುವ ಹಣದಲ್ಲಿ ಕೆಲ ಹಣವನ್ನು ಹೂಡಿಕೆ ಮಾಡಬೇಕು. ಕೆಲ ಹಣವನ್ನು ಎಮರ್ಜೆನ್ಸಿ ಫಂಡ್‌ಗೆ ಹಾಕಿರಬೇಕು. ಬಳಿಕ ಉಳಿದ ಹಣದಲ್ಲಿ ಖರ್ಚು ನಿಭಾಯಿಸಬೇಕು.
ಇನ್ನು ನಾವು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್ ಬಗ್ಗೆ ಹೇಳೋದಾದ್ರೆ, ಮ್ಯೂಚುವಲ್ ಫಂಡ್, ಶೇರ್ ಮಾರ್ಕೇಟ್, ರಿಯಲ್ ಎಸ್ಟೇಟ್, ಫಿಕ್ಸ್‌ಡ್ ಡೆಪಾಸಿಟ್ ಹೀಗೆ ಹಣ ಹೂಡಿಕೆ ಮಾಡಬಹುದು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




