www.karnatakatv.net : ಕೊರೊನಾ ಬಂದ ಮೇಲೆ ಎಷ್ಟೋ ಕಂಪನಿಗಳು ಲಾಸ್ ಆಗಿರಬಹುದು.. ಸಾವು ನೋವು ಸಂಭವಿಸುತ್ತಿರಬಹುದು. ಆದ್ರೆ, ಕೋಟ್ಯಂತರ ಜನ ಒಂದಷ್ಟು ನೆಮ್ಮದಿಯನ್ನ ಕಾಣ್ತಿದ್ದಾರೆ.. ಸಂಬಂಧಗಳು ಸರಿಹೋಗ್ತಿದೆ.. ದೂರವಾಗಿದ್ದ ಅತ್ತೆ, ಸೊಸೆ, ಅಪ್ಪ, ಮಗ. ಹೀಗೆ ಸಂಬಂಧಗಳು ಹತ್ತಿರವಾಅಗ್ತಿದೆ.. ವರ್ಷಕ್ಕೊಂದು ಬಾರಿ ಊರಿಗೆ ಬರಲು ತಿಣುಕಾಡ್ತಿದ ಸೊಸೆ, ಮಕ್ಕಳು, ಮೊಮ್ಮಕ್ಕಳು ಇದೀಗ ತಿಂಗಳು ಗಟ್ಟಲೇ ಹಳ್ಳಿಯಲ್ಲೇ ಅಥವಾ ತುಂಬು ಕುಟುಂಬದಲ್ಲಿ ಕಾಲ ಕಳೆಯುತ್ತಿದ್ದಾರೆ.. ಇಡೀ ಪ್ರಪಂಚಕ್ಕೆ ಕೊರೊನಾ ದೊಡ್ಡ ಸಮಸ್ಯೆಯಾಗಿದೆ ಅನ್ನೋದು ಭಾಸವಾಗ್ತಿದ್ರೂ.. ದೇಶದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗ್ತಿದ್ರು. ಭಾರತದಲ್ಲಿ ಅಷ್ಟು ಪ್ರಮಾಣದ ಸಮಸ್ಯೆಗಳು ಗೋಚರವಾಗ್ತಿಲ್ಲ.. ಯಾಕಂದ್ರೆ ಭಾರತಕ್ಕೆ ಗುರುಬಲ ಚೆನ್ನಾಗಿದೆ ಅನ್ನೋದು ಸಾಧುಗಳ ಅಭಿಪ್ರಾಯ.. ಗುರುಬಲ ಇದ್ರೆ ರಾಜಯೋಗ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷ್ಯ, ಗುರುಬಲವಿಲ್ಲದಿದ್ದರೆ ಕುಬೇರನೂ ಸಹ ಸಂಕಷ್ಟದ ಸುಳಿಗೆ ಸಿಲುಕ್ತಾನೆ..
ಪಂಡಿತ್ ಶ್ರೀನಿವಾಸ್ ಗುರೂಜಿ, ಶ್ರೀ ಕೇರಳ ಭಗವತಿ ಜ್ಯೋತಿಷ್ಯರು
ದೂರವಾಣಿ ಸಂಖ್ಯೆ : 9964855888
ಅರಿಶಿನವನ್ನ ನಾವು ಅಡುಗೆ ಮಾಡಲು ಬಳಸ್ತೇವೆ, ಔಷಧಿಯ ಗುಣ ಇರುವ ಕಾರಣ ಶೀತ, ಕೆಮ್ಮು ಇದ್ದಾಗ ಬಿಸಿ ನೀರಿಗೆ ಅಥವಾ ಹಾಲಿಗೆ ಹಾಕಿ ಸೇವೆನೆ ಮಾಡ್ತೇವೆ.. ಇದರ ಜೊತೆ ಪ್ರಮುಖವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಅರಿಶಿನ, ಕುಂಕುಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ.. ಅರಿಶಿನ ಅಂದ್ರೆ ಪಾಸಿಟಿವ್ ಎನಜರ್ಿ, ಬಹುತೇಕ ಹೆಣ್ಣುದೇವರಿಗೆ ಅರಿಶಿನ ಅಚ್ಚುಮೆಚ್ಚು.. ತಿಮ್ಮಪ್ಪನಿಗೆ ಅರಿಶಿನದ ಮುದ್ರೆಯನ್ನ ಎಡಭಾಗದ ಎದೆಯ ಮೇಲೆ ಹಚ್ಚಾಗಿ ಇಡ್ತಾರೆ.. ಯಾಕಂದ್ರೆ ತಿಮ್ಮಪ್ಪನ ಎಡಭಾಗದಲ್ಲಿ ಲಕ್ಷ್ಮಿ ಇರುವ ಕಾರಣದಿಂದಾಗಿ ಅರಿಶಿನದ ಅಚ್ಚನ್ನ ಇಡ್ತಾರೆ. ಈ ಅಚ್ಚಿಗೆ ಭಾರೀ ಬೇಡಿಕೆ ಇದ್ದು ಭಕ್ತರು ಲಕ್ಷಾಂತರ ಮೌಲ್ಯಕ್ಕೆ ತೆಗೆದುಕೊಳ್ತಾರೆ.
ನಿಮಗೆ ಈಗ ಅರಿಶಿನದ ಮಹತ್ವ ಅರ್ಥವಾಗಿರಬೇಕು.. ದೇಶದಲ್ಲಿ ಗುರುಬಲ ಹೆಚ್ಚಾಗಲು ಕಾರಣವೂ ಸಹ ಗೊತ್ತಾಗಿರಬೇಕು.. ಯಾಕಂದ್ರೆ ಕೊರೊನಾ ನಂತರ ಭಾರತದಲ್ಲಿ ಅರಿಶಿನ ಬಳಕೆಯ ಪ್ರಮಾಣ 100 ಪಟ್ಟು ಹೆಚ್ಚಾಗಿದೆ.. ಕೊರೊನಾ ದಿಂದ ಪಾರಾಗಲು ಜನ ಆಹಾರದಲ್ಲಿ ಅರಿಶಿನ, ಬಿಸಿನೀರಿನಲ್ಲಿ ಅರಿಶಿನ ಬಳಸ್ತಿದ್ದಾರೆ.. ಹೀಗೆ ನಿತ್ಯ ಮನೆಯಲ್ಲಿ ಅರಿಶಿನ ಬಳಸುವ ಮೂಲಕ ಗೊತ್ತಿಲ್ಲದೆ ಗುರುಬಲವನ್ನ ಗಳಿಸ್ತಿದ್ದಾರೆ.. ದೇಶದಲ್ಲಿ ಗುರುಬಲ ಹೆಚ್ಚಾಗಲು ಇದೇ ಕಾರಣ ಅನ್ನೋದು ಪಂಡಿತ್ ಶ್ರೀನಿವಾಸ್ ಗುರೂಜಿಯವರ ಅಭಿಪ್ರಾಯ. ಈಗ ನಿಮಗೆ ಮತ್ತಷ್ಟು ಗೊಂದಲ ಉದ್ಭವವಾಗುತ್ತೆ.. ಗುರುಬಲ, ಅದೃಷ್ಟ ಅಂದ್ರೆ ಹಣಹೆಚ್ಚಾಗೋದು ಅಲ್ವಾ ಅಂತ ಕೆಲವರು ಪ್ರಶ್ನೆ ಮಾಡ್ತಾರೆ. ಆದ್ರೆ, ಆರೋಗ್ಯ ಅನ್ನೋದು ಗುರುಬಲ, ಅದೃಷ್ಟ, ಐಶ್ವರ್ಯದ ಒಂದು ಭಾಗವಾಗಿದೆ ಪ್ರಸ್ತುತ ದೇಶದಲ್ಲಿ ಕೊರೊನಾ ಸಂಬಂಧಿತ ಸಾವುಗಳನ್ನ ಹೊರತುಪಡಿಸಿದ್ರೆ ಬೇರೆ ರೀತಿಯ ಸಾವುಗಳು ಕಡಿಮೆಯಾಗಿದೆ.. ಕೆಲಸ, ಹಣ ಚಲಾವಣೆ ಇಲ್ಲದಿದ್ದರೂ ಜನ ನೆಮ್ಮದಿಯನ್ನ ಕಾಣ್ತಿದ್ದಾರೆ ಅನ್ನೋದು ಸತ್ಯ.. ನಿಮಗೂ ಈ ಸ್ಟೋರಿ ಸರಿ ಅನ್ಸಿದ್ರೆ ಕಾಮೆಂಟ್ ಮಾಡಿ. ಬೇರೆಯದ್ದೇ ಅಭಿಪ್ರಾಯಗಳಿದ್ರೂ ತಿಳಿಸಿ..

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ.. ನಂ 1, ವಶೀಕರಣ ಸ್ಪೆಷಲಿಸ್ಟ್, ಸ್ತ್ರಿ ಪುರುಷ ವಶೀಕರಣ, ಗಂಡ-ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ,
ಪಂಡಿತ್ ಶ್ರೀನಿವಾಸ್ ಗುರೂಜಿ, ಶ್ರೀ ಕೇರಳ ಭಗವತಿ ಜ್ಯೋತಿಷ್ಯರು
ದೂರವಾಣಿ ಸಂಖ್ಯೆ : 9964855888




