www.karnatakatv.net : ಕೊರೊನಾ ಬಂದ ಮೇಲೆ ಎಷ್ಟೋ ಕಂಪನಿಗಳು ಲಾಸ್ ಆಗಿರಬಹುದು.. ಸಾವು ನೋವು ಸಂಭವಿಸುತ್ತಿರಬಹುದು. ಆದ್ರೆ, ಕೋಟ್ಯಂತರ ಜನ ಒಂದಷ್ಟು ನೆಮ್ಮದಿಯನ್ನ ಕಾಣ್ತಿದ್ದಾರೆ.. ಸಂಬಂಧಗಳು ಸರಿಹೋಗ್ತಿದೆ.. ದೂರವಾಗಿದ್ದ ಅತ್ತೆ, ಸೊಸೆ, ಅಪ್ಪ, ಮಗ. ಹೀಗೆ ಸಂಬಂಧಗಳು ಹತ್ತಿರವಾಅಗ್ತಿದೆ.. ವರ್ಷಕ್ಕೊಂದು ಬಾರಿ ಊರಿಗೆ ಬರಲು ತಿಣುಕಾಡ್ತಿದ ಸೊಸೆ, ಮಕ್ಕಳು, ಮೊಮ್ಮಕ್ಕಳು ಇದೀಗ ತಿಂಗಳು ಗಟ್ಟಲೇ...