ಲಕ್ಷ್ಮೀ ದೇವಿಗೆ ಸೇರಿದ ವಸ್ತುಗಳಲ್ಲಿ ಬಾಚಣಿಕೆ ಕೂಡ ಒಂದು. ಆದ್ದರಿಂದ ಉಡಿ ತುಂಬುವಾಗ ಅಲಂಕಾರಿಕ ವಸ್ತುಗಳ ಜೊತೆ ಬಾಚಣಿಕೆಯನ್ನ ಕೂಡ ಕೊಡಲಾಗುತ್ತದೆ. ಇಂಥ ಬಾಚಣಿಕೆಯನ್ನ ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನೀವು ತಲೆ ಬಾಚಿಕೊಂಡ ಬಳಿಕ, ಬಾಚಣಿಕೆಯಲ್ಲಿನ ಕೂದಲನ್ನು ತೆಗೆದು ಬಿಸಾಕಿ. ಏಕೆಂದರೆ ಬಾಚಣಿಕೆಯಲ್ಲಿನ ಕೂದಲನ್ನು ಬಿಸಾಕದೇ ಹಾಗೇ ಇರಿಸುವುದು, ದರಿದ್ರಕ್ಕೆ ಬರ ಮಾಡಿಕೊಂಡಂತೆ. ಏಕೆಂದರೆ ಕೂದಲು ಸಮೇತ ಬಾಚಣಿಕೆ ಇಟ್ಟರೆ, ಆ ಮನೆಯ ಒಡೆಯನಿಗೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.
ಇನ್ನು ಬೇರೆಯವರು ಬಳಸಿದ ಬಾಚಣಿಕೆಯನ್ನು ನೀವು ಬಳಸಬಾರದು. ನೀವು ಬಳಸಿದ ಬಾಚಣಿಕೆಯನ್ನ ಬೇರೆಯವರಿಗೆ ನೀಡಬಾರದು. ಮನೆಗೆ ನೆಂಟರು ಬಂದರೆ, ಅವರಿಗೆ ನೀಡಲು ಸಪರೇಟ್ ಆಗಿ ಬಾಚಣಿಕೆಯನ್ನ ಎತ್ತಿಡಿ. ಏಕೆಂದರೆ ಆರೋಗ್ಯ ದೃಷ್ಟಿಯಿಂದಲೂ, ಪದ್ಧತಿಯ ದೃಷ್ಟಿಯಿಂದಲೂ ಒಬ್ಬರು ಬಳಸಿದ ಬಾಚಣಿಕೆ, ಇನ್ನೊಬ್ಬರು ಬಳಸುವುದು ಉತ್ತಮವಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




