ಹು-ಧಾ ಪಾಲಿಕೆ ಮೇಯರ್ ಚುನಾವಣೆ : ದಾಂಡೇಲಿ ರೆಸಾರ್ಟ್ನತ್ತ ಬಿಜೆಪಿ ಪಾಲಿಕೆ ಸದಸ್ಯರು

Hubballi News: ಹುಬ್ಬಳ್ಳಿ : ಹುಬ್ಬಳ್ಳಿ ಪಾಲಿಕೆ ಮೇಯರ್ ಚುನಾವಣೆ ಸಮೀಪದಲ್ಲಿದ್ದು, ಇಲ್ಲೂ ನಮ್ಮದೇ ಗೆಲುವಾಗಬೇಕು. ಆ ಗೆಲುವನ್ನ ನೀವು ತಂದುಕೊಡಬೇಕು ಎಂದು ಜಗದೀಶ್ ಶೆಟ್ಟರ್‌ಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಟಾಸ್ಕ್ ನೀಡಿದ್ದು, ಈ ಹಿನ್ನೆಲೆ ಬಿಜೆಪಿ ಪಾಲಿಕೆ ಸದಸ್ಯರನ್ನ ದಾಂಡೇಲಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.

ಶೆಟ್ಟರ್‌ಗೆ ಟಾಸ್ಕ್ ಕೊಟ್ಟ ಹಿನ್ನೆಲೆ, ಬಿಜೆಪಿ ಸದಸ್ಯರನ್ನ ಸೆಳೆಯಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಶೆಟ್ಟರ್ ಬೆಂಬಲಿಗರನ್ನ ಸೆಳೆಯಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿರುವ ಹಿನ್ನೆಲೆ, ಬಿಜೆಪಿ ಸದಸ್ಯರನ್ನ ದಾಂಡೇಲಿ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.

ನಿರ್ಮಾಣ ಹಂತದ ಗೋಡೆ ಕುಸಿದು ಓರ್ವ ವಿದ್ಯಾರ್ಥಿ ಸಾವು: ಇನ್ನೋರ್ವ ವಿದ್ಯಾರ್ಥಿಗೆ ಗಾಯ

ಉಚಿತ ಬಸ್ ಪ್ರಯಾಣ: ಮಗುವನ್ನು ಹಿಡಿದು ಬಾಗಿಲಿಗೆ ಜೋತುಗೊಂಡು ಪ್ರಯಾಣ

ಸಿಇಟಿ ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಸಮೃದ್ದ ಶೆಟ್ಟಿ : 1 ಲಕ್ಷ ರೂ. ಚೆಕ್ ನೀಡಿದ ಸಂಸ್ಥೆ..

About The Author