Friday, August 8, 2025

Latest Posts

ಸಾಮಾನ್ಯ ಕಾನೂನು ಹಾಗೂ ಡ್ರಗ್ಸ್ ಕುರಿತು ಹುಬ್ಬಳ್ಳಿ – ಧಾರವಾಡ ಪೊಲೀಸರಿಂದ ಜಾಗೃತಿ

- Advertisement -

Hubballi News: ಹುಬ್ಬಳ್ಳಿ : ಗೃಹ ಸಚಿವರ ನಿರ್ದೇಶನದ ಮೇಲೆ ಮತ್ತು ಪೋಲಿಸ ಕಮೀಷನರ್ ರೇಣುಕಾ ಸುಕುಮಾರ ಮಾರ್ಗದರ್ಶನದ, ಮೇರೆಗೆ ಹುಬ್ಬಳ್ಳಿ ಪ್ರೇರಣಾ ಕಾಲೇಜ ಸೇರಿದಂತೆ ಇತರ ಶಾಲಾ ಕಾಲೇಜುಗಳಲ್ಲಿ ಹುಬ್ಬಳ್ಳಿ – ಧಾರವಾಡ ಪೋಲೀಸರು ವಿದ್ಯಾರ್ಥಿಗಳಿಗೆ ಸಾಮಾನ್ಯ ಕಾನೂನೂಗಳ, ಪೋಸ್ಕೊ , ಡ್ರಗ್ಸ್ ಜಾಗೃತಿ , ಸೈಬರ್ ಅಪರಾಧಗಳಂಥಹ ವಿವಿಧ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದರು. ಉತ್ತರ ಉಪವಿಭಾಗದಲ್ಲಿ ಶಾಲಾ – ಕಾಲೇಜಗಳಿಗೆ ಬೇಟಿ ನೀಡಿ ಪೋಲೀಸ್ ದಿನಾಚರಣೆ ಪ್ರಯುಕ್ತ ಜಾಗೃತಿ ಮೂಡಿಸಿದರು.

HDK Fans: ಎಚ್.ಡಿ.ಕೆ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಯಿಂದ ಉರುಳು ಸೇವೆ

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ- ಮೇಯರ್ ವೀಣಾ ಬರದ್ವಾಡ್ …

- Advertisement -

Latest Posts

Don't Miss