- Advertisement -
Hubli News: ಹುಬ್ಬಳ್ಳಿ: ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ, ಒಂದು ಕಡೆ ಜೋರಾದ ಪ್ರತಿಭಟನೆಯ ಕಾವು, ಮತ್ತೊಂದೆಡೆ ಬಂದ್ ವಿರೋಧಿಸಿ ಹೂವು ಕೊಟ್ಟು ಆಟೋ ಚಾಲಕರು ವಿಶೇಷ ಜಾಗೃತಿ ಮೂಡಿಸಿದರು.
ವಿಶೇಷ ಪ್ರತಿಭಟನೆಗೆ ಸಾಕ್ಷಿಯಾದ ಹುಬ್ಬಳ್ಳಿಯ ಚನ್ನಮ್ಮ ವೃತ್ತ, ಉತ್ತರ ಕರ್ನಾಟಕ ಆಟೋ ಚಾಲಕರು, ಸಾರ್ವಜನಿಕರಿಗೆ, ವಾಹನ ಸವಾರರಿಗೆ ಗುಲಾಬಿ ಹೂ ಕೊಡುವ ಮೂಲಕ, ಇಂದು ಯಾವುದೇ ಬಂದ್ ಇಲ್ಲ ಎಂದು ಸಾರಿ ಹೇಳಿದರು.
- Advertisement -