Hubli News: ಮಹಿಳೆ ಸರ ಕಳ್ಳತನ ! ಸಿಸಿಟಿವಿ ದೃಶ್ಯ ವೈರಲ್, ಜನರಲ್ಲಿ ಭಯ..

Hubli News: ಹುಬ್ಬಳ್ಳಿ ಸದಾಶಿವ ನಗರದಲ್ಲಿ ಸರ ಕಿತ್ತುಕೊಳ್ಳುವಿಕೆ ಹಾಗೂ ಕೈಚೀಲ ಕಳ್ಳತನದ ಘಟನೆಗಳು ನಡೆದ ಬಗ್ಗೆ ಸಿಸಿ ದೃಶ್ಯಗಳು ವೈರಲ್ ಆಗಿವೆ.

ಹೌದು ಸಾರ್ವಜನಿಕರು ನಡೆಯುವಾಗ ಅಥವಾ ವಾಹನದಲ್ಲಿ ಸಂಚರಿಸುವಾಗ ಕಳ್ಳತನದ ಪ್ರಕರಣಗಳು ಹೆಚ್ಚಾಗಿವೆ.ಜನನಿಬಿಡ ಮತ್ತು ಏಕಾಂತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಘಟನೆಗಳು ನಡೆದಿವೆ. ಹುಬ್ಬಳ್ಳಿ ಸದಾಶಿವ ನಗರದಲ್ಲಿ ನಡೆದ ಈ ಘಟನೆ ಸದ್ಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿವೆ.

About The Author