www.karnatakatv.net : ರಾಜ್ಯಭವನಕ್ಕೆ ಸಿಎಂ ಅವರ ಆಗಮನ.. ಮಧ್ಯಾಹ್ನ 1ಗಂಟೆಯ ಮೋದಲೆ ರಾಜಿನಾಮೆಯನ್ನು ಸಲ್ಲಿಸಿದ ಬಿಎಸ್ ವೈ ಅವರು ಲಿಂಗಾಯುತ ಸಮುದಾಯದ ಶಾಸಕರೊಬ್ಬರನ್ನು ಸಿಎಂ ಮಾಡುವ ಸಾದ್ಯತೆಯಿದೆ 2 ವರ್ಷ ಅಂತ್ಯವಾಗುತ್ತಿರುವಾಗಲೇ ರಾಜೀನಾಮೆ ಫೊಷಣೆ ಮಾಡಿದ ಬೂಕನಕೆರೆ ಸಿದ್ದಲಿಂಗಪ್ಪನ ಮಗ ಯಡಿಯೂರಪ್ಪ ಸಂತೋಷದಿಂದ ರಾಜೀನಾಮೆ ಕೊಡುತ್ತಿದ್ದೆನೆ ಎಂದು ಹೇಳಿಕೆ ನೀಡಿದರು .. ‘ನಾನು ಸಂತೋಷದಿಂದ ರಾಜೀನಾಮೆ ಮಾಡುತ್ತಿದ್ದೆನೆ ದುಖಃ ದಿಂದ ಅಲ್ಲ’.. ನನಗೆ 75 ವರ್ಷ ವಯಸ್ಸಾಗಿದ್ದರು ನನಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಂತಹ ಮೋದಿ ಅವರಿಗೆ ನನ್ನ ಧನ್ಯವಾಧಗಳು.. ಎಂದು ಹೇಳಿದ ಬಿಎಸ್ ವೈ




