state news
ಮಂಡ್ಯ(ಮಾ.3): ದುದ್ದ ಏತ ನೀರಾವರಿ ಯೋಜನೆ ಉದ್ಘಾಟನೆ ಕಾಳೇನಹಳ್ಳಿಗೆ ಭೇಟಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಧ್ಯಮದವರೊಂದಿಗೆ ಮಾತನಾಡಿ, ದುದ್ದ ಹೋಬಳಿಯ 54 ಕೆರೆ/ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ, 188 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಸಚಿವರಾಗಿದ್ದಾಗ ಅನುಷ್ಠಾನಗೊಳಿಸಿದ್ದ ಯೋಜನೆ ಇದಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿ
ಮಂಡ್ಯದ ಹುಲಿಕೆರೆ ಗ್ರಾಮದಲ್ಲಿ ಮಾತನಾಡಿದರು.
ರಾಜಕಾರಣ ಮೋಜಿಗಾಗಿ ಮಾಡುವ ಕೆಲಸ ಅಲ್ಲ.ರಾಜಕಾರಣ ಮಾಡೋಕೆ ಬರುವವರಿಗೆ ನಾನು ಎಲ್ಲಿಂದ ಬರ್ತಿದ್ದಿನಿ,ಯಾಕೆ ಬರ್ತಿದ್ದಿನಿ ಅನ್ನೊ ಕಲ್ಪನೆ ಇರಬೇಕು.ಮಂತ್ರಿ ಅಂತ ಹೇಳಿ ಮಂತ್ರಿಗಿರಿ ಮಾಡೋದು ಶ್ರೇಷ್ಠ ಅಲ್ಲಮಂತ್ರಿಯಾದಾಗ ಅವರ ಕ್ಷೇತ್ರದ ಕೆಲಸವನ್ನ ಹುಡುಕಿ ಹುಡುಕಿ ಮಾಡಬೇಕು.ಮಂಡ್ಯ ಜಿಲ್ಲೆ ಸಂಪೂರ್ಣ ನೀರಾವರಿ ಅನ್ಕೊಂಡಿದೆ.ಇಲ್ಲಿಯೂ ಕೂಡ ನೀರಿನಿಂದ ಅನೇಕ ಊರುಗಳಿಗೆ ನೀರಿಲ್ಲ.ಪುಟ್ಟರಾಜು ಸಣ್ಣ ನೀರಾವರಿ ಸಚಿವರಾಗಿ ಹುಡುಕಿ ಕೆಲಸ ಮಾಡಿದ್ದಾರೆ. ನಮ್ಮ ಇಲಾಖೆಯ ಅರ್ಧ ದುಡ್ಡು 700 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ.
ನಾನು ಮಿನಿಸ್ಟರ್ ಹಾಗೋಕು ಮುನ್ನ ನಮ್ಮ ಇಲಾಖೆ ಕೇಳಿದ್ದೆ ಒಂದೇ ತಾಲ್ಲೂಕಿಗೆ ಇಲಾಖೆ ನಡೆಸ್ತಿದ್ದಿರಾ ಅಂತ.
ನಾನೇ ಮಿನಿಸ್ಟರ್ ಆದ ಮೇಲೆ ನೋಡಿದೆ.ಪುಟ್ಟರಾಜು ಅವರು ಮಾಡಿರುವ ಕೆಲಸವನ್ನ ಶ್ಲಾಘಿಸಿಬೇಕು.ಕೆಲವರು ಎಲ್ಲೋ ಹೋಗಿ ಮಾಹಿತಿ ತಕೊಳ್ಳೋದು ನಾನು ಮಾಡ್ದೆ ನಾನು ಮಾಡ್ದೆ ನಾನು ಕನಸು ಅನ್ನೋದು
ಇದಕ್ಕೇಲ್ಲ ಅರ್ಥವಿಲ್ಲ. ಇದು ಡಿಪಿಆರ್ ಹಾಗಿದ್ದು 18-19 ಸಾಲಿನಲ್ಲಿ.ಪುಟ್ಟರಾಜು ಮಿನಿಸ್ಟರ್ ಆಗಿದ್ದಾಗ ಪ್ರಾಜೆಕ್ಟ್ ರಿಪೋರ್ಟ್ ಹಾಗಿತ್ತು ನಾನು ಮಂತ್ರಿಯಾದೆ ಮಂತ್ರಿ ಮಂಡಲ ರಚನೆ ಮಾಡಿದಾಗ ಎಲ್ಲಾ ಕೆಲಸ ಓಲ್ಡ್ ಮಾಡಿದ್ವಿ.! ನಮಗೆ ಅನೇಕ ಕೆಲಸ ಇದೆ ಅಂತ.ಕುಮಾರಸ್ವಾಮಿ ಸರ್ಕಾರ ಹೋಗಬೇಕಾದ್ರೆ ಮಂಜೂರಾತಿ ಹಾಗಿತ್ತು ಅಷ್ಟೇಲ್ಲ ಮಾಡೋಕೆ ಶಕ್ತಿ ಇಲ್ಲ, ಮತ್ತೆ ನೆರೆ ಹಾವಳಿ ಬಂತು,ಕೊವಿಡ್ ಬಂದ ಹಿನ್ನಲೆ ಅನೇಕ ಕೆಲಸ ಓಲ್ಡ್ ಮಾಡಿದ್ದೀವಿ. ನಾನು ಮಿನಿಸ್ಟರ್ ಹಾಗಿ ಯಾವ ಕೆಲಸವನ್ನೂ ಓಲ್ಡ್ ಮಾಡಿಲ್ಲ.
ನನಗೆ ಗೊತ್ತು ನಾನು ಹೆಚ್ಚು ಕಷ್ಟದ ಜಾಗದಿಂದ ಬಂದವನು ಎಂದರು.