Saturday, October 19, 2024

Latest Posts

ಹೀಗೆ ಮಾಡಿದರೆ, ಮಲಗಿದ ತಕ್ಷಣ ನಿಮಗೆ ನಿದ್ದೆ ಗ್ಯಾರಂಟಿ..!

- Advertisement -

ಗಾಢವಾಗಿ ನಿದ್ರೆ ಮಾಡುವುದಕ್ಕೆ ಒಂದು ವಿಶೇಷವಾಗಿರುವ ಮಲಗುವ ವಿಧಾನ ತಿಳಿದು ಕೊಳ್ಳೋಣ , ನಿದ್ರಾ ಹೀನತೆಯ ಸಮಸ್ಯೆಗೆ ನೀವು ಮಲಗುವ ವಿಧಾನ ಅದ್ಭುತವಾಗಿ ಪರಿಹಾರವನ್ನು ನೀಡುತ್ತದೆ . ಮೊದಲು ಮಲಗುವ ಸರಿಯಾದ ವಿಧಾನವನ್ನು ನೀವೂ ತಿಳಿದುಕೊಳ್ಳಬೇಕು ಹಾಗಾದರೆ ಇವತ್ತಿನ ವಿಚಾರ ವೇನೆಂದರೆ ಮಲಗುವ ಸರಿಯಾದ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ .

ನಿದ್ದೆ ಮಾಡುವಾಗ ಗಂಡುಭುಜ ಮೇಲೆ ಮಾಡಿ ಮಲಗಬೇಕು, ಅಂದರೆ ಎಡ ಭುಜವನ್ನು ಕೆಳಗಡೆ ಮಾಡುವುದು ಬಲ ಭುಜವನ್ನು ಮೇಲೆ ಮಾಡುವುದು, ಮಲಗುವ ಮುನ್ನ ಇದೆ ಪೊಸಿಷನ್ ಅಲ್ಲಿ ಮಲಗಬೇಕು, ನಿದ್ರೆಯಲ್ಲಿ ನೀವು ಅಕಸ್ಮಾತ್ ಆಕಡೆ ,ಈಕಡೆ ತಿರುಗಿದರು ಪರವಾಗಿಲ್ಲ, ಹಾಗಾದರೆ ಎಡಗಡೆ ಮಲಗುವುದರಿಂದ ಯಾವ ರೀತಿಯ ಲಾಭಗಳು ಉಂಟಾಗುತ್ತದೆ ಎಂದು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ರಾತ್ರಿ ಹೃದಯದ ಒತ್ತಡ ಜಾಸ್ತಿಯಾಗುತ್ತದೆ, ಈ ರೀತಿ ಮಲಗುವುದರಿಂದ ಅಧಿಕ ರಕ್ತದ ಒತ್ತಡ ಕಡಿಮೆಯಾಗುತ್ತದೆ, ಹೃದಯದ ಒತ್ತಡ ನಿವಾರಣೆಯಾಗುತ್ತದೆ. ಸಾಮಾನ್ಯವಾಗಿ ರಾತ್ರಿ ನಿದ್ದೆ ಮಾಡುವಾಗ ಬ್ಲಡ್ ಪ್ರೆಶರ್ ಕಡಿಮೆಯಾಗುತ್ತದೆ. ನೀವು ರಾತ್ರಿ ಎಡಗಡೆ ಮಲಗುವುದರಿಂದ ಮೆದುಳಿನ ಎರಡು ಭಾಗಗಳು ಕ್ರಿಯಾ ಶೀಲಾವಾಗಿರುತ್ತದೆ. ಮೆದುಳಿಗೆ ಸಮರ್ಪಕವಾಗಿ ರಕ್ತ ಸಂಚಾರವಾಗುತ್ತದೆ. ಶರೀರದಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚಾಗುತ್ತದೆ. ಎಡಗಡೆ ಮಲಗುವುದರಿಂದ ನಿಮಗೆ ಹೆಚ್ಚು ಅನಾರೋಗ್ಯ ಸಮಸ್ಯೆಗಳು ಕಾಡುವುದಿಲ್ಲ ನಿದ್ದೆ ಗಾಢವಾಗಿ ಬರುತ್ತದೆ .

ಹಾಗಾದರೆ ಯಾವ ದಿಕ್ಕಿಗೆ ಮಲಗಬೇಕು ಎಂದು ನಿಮಗೆ ಪ್ರಶ್ನೆ ಬಂದರೆ, ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಮಲಗಬೇಕು, ಮದುವೆಯಾಗಿರುವವರು ದಕ್ಷಿಣ ದಿಕ್ಕಿಗೆ ಮಾಗಬೇಕು, ಮದುವೆಯಾಗದೆ ಇರುವವರು ಪೂರ್ವ ದಿಕ್ಕಿಗೆ ಮಲಗಿದರೆ ಒಳ್ಳೆಯದು ಎಂದು ನಮ್ಮ ವಿಜ್ಞಾನ ಹೇಳುತ್ತದೆ ,ಯಾವುದೇ ಕಾರಣಕ್ಕೂ ಉತ್ತರಕ್ಕೆ ಮಲಗಬಾರದು, ಏಕೆಂದರೆ ನಮ್ಮ ದೇಹದಲ್ಲಿ ಎಲೆಕ್ಟ್ರೋ ಮ್ಯಾಗ್ನಟಿಕ್ ಪವರ್ ಇರುತ್ತದೆ ತಲೆಯಲ್ಲಿ ಉತ್ತರದ ದ್ರುವ ಇರುತ್ತದೆ ಕಾಲಲ್ಲಿ ದಕ್ಷಿಣ ದ್ರುವ ಇರುತ್ತದೆ ,ಹಾಗೆ ನಾವು ಉತ್ತರಕ್ಕೆ ತಲೆಹಾಕಿ ಮಲಗಿದಾಗ ಅಲ್ಲಿ ರಿಪಲ್ಷನ್ ಆಗುತ್ತದೆ ಉದಾಹರಣೆಗೆ ಆಯಸ್ಕಾಂತವನ್ನು ಸೇರಿಸಿದಾಗ ಅದು ಹೇಗೆ ರಿಪಲ್ಷನ್ ಆಗುತ್ತದೋ , ಹಾಗೆಯೆ ಉತ್ತರಕ್ಕೆ ತಲೆಹಾಕಿ ಮಲಗಿದಾಗ ತಲೆಯಲ್ಲಿ ಒತ್ತಡ ಉತ್ಪತ್ತಿ ಯಾಗುತ್ತದೆ, ಆ ಎರಡು ಸೇರಿದಾಗ ಶರೀರದಲ್ಲಿ ಬಿಪಿ ಹೆಚ್ಚಾಗುತ್ತದೆ ಆದ್ದರಿಂದ ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ಮಲಗಬಾರದು.

ಮಲಗುವುದಕ್ಕೆ ಉತ್ತಮ ದಿಕ್ಕು ಎಂದರೆ ಅದು ದಕ್ಷಿಣ, ದಕ್ಷಿಣಕ್ಕೆ ತಲೆಹಾಕಿ ಮಲಗಿದಾಗ ಅಲ್ಲಿ ಫೋರ್ಸ್ ಆಫ್ ಅಟ್ರಾಕ್ಷನ್ ಆಗುತ್ತದೆ ಹಾಗ ನಿದ್ದೆ ಗಾಢವಾಗಿ ಬರುತ್ತದೆ. ದೇಹ ವಿಶ್ರಮ ಸ್ವರೂಪದಲ್ಲಿದ್ದಾಗ ನಮ್ಮ ಮೆದಳು ಕೂಡ ಗಾಢವಾದ ವಿಶಾಂತ್ರಿಯನ್ನು ಪಡೆಯುತ್ತದೆ. ಗಾಢವಾಗಿರುವಂತ ನಿದ್ದೆ ಮನುಷ್ಯನಿಗೆ 2ರಿಂದ 3ಗಂಟೆಗಳು ಸಾಕು, ಗಾಢವಾದ ನಿದ್ದೆಯಲ್ಲಿ ನಮ್ಮ ಶರೀರದ ತಾಪಮಾನ ಅತ್ಯಂತ ಕಡಿಮೆ ಇರುತ್ತದೆ ನಮ್ಮ ಶರೀರದಲ್ಲಿ ಸೆಲ್ಸ್ ಗಳು ಆ ಸಮಯದಿಲ್ಲಿ ಬದುಕಲು ಯೋಗ್ಯ ವಾದಷ್ಟು ಮಾತ್ರ ಉಷ್ಣತೆ ಇರುತ್ತದೆ. ಆ ಸಮಯದಲ್ಲಿ ನಿದ್ದೆ ಎಚ್ಚರ ಗೊಂಡರೆ ಅಥವಾ ಆ ಸಮಯದಲ್ಲಿ ಕನಸ್ಸು ಬಿದ್ದರೆ ನೀವು ರಾತ್ರಿ ಇಡೀ ನಿದ್ದೆ ಮಾಡಿದರು ಪ್ರಯೋಜನ ವಿರುವುದಿಲ್ಲ. ಆದಕಾರಣ ಆ ಎರಡು ಗಂಟೆಗಳನು ಸಮಪರ್ಕವಾಗಿ ಬಳಸಿಕೊಳ್ಳಬೇಕೆಂದರೆ , ಶರೀರ ವಿಕಾಸ ಶಕ್ತಿಯನ್ನು ಪಡೆದಿರಬೇಕು .

ಆದಕಾರಣ ,ದಕ್ಷಿಣಕ್ಕೆ ತಲೆಹಾಕಿ ಮಲಗಿಕೊಂಡರೆ ಶರೀರದಲ್ಲಿ ರಕ್ತದ ಒತ್ತಡ ಸರಿಯಾಗಿರುತ್ತದೆ ,ಆ ಒತ್ತಡ ಸರಿಯಾಗಿದ್ದರೆ ಕನಸುಗಳು ಬೀಳುವಂತಹ ಡಿಸ್ಟ್ರಿಬೆನ್ಸ್ ಆಗುವುದಿಲ್ಲ , ಮದುವೆ ಯಾಗದೆ ಇರುವವರು ಪೂರ್ವಕ್ಕೆ ಮಲಗುವುದು ಒಳ್ಳೆಯದು , ಇದರಿಂದ ನಿಮ್ಮ ಬ್ರಹ್ಮಚರ್ಯ ಶಕ್ತಿ ಹೆಚ್ಚಾಗುತ್ತದೆ. ನಿಮಗೆ ವಿಶೇಷವಾಗಿರುವ ಶಕ್ತಿಗಳು ಶರೀರದಲ್ಲಿ ಪ್ರಸಾರ ವಾಗುತ್ತದೆ. ನಿಸರ್ಗದ ಶಕ್ತಿಯನ್ನು ಸಿಂಕ್ ಮಾಡುವಂತಹ ವಿಧಾನ ಪೂರ್ವ ದಿಕ್ಕಿಗೆ ಮಲಗಿದಾಗ ನಮ್ಮ ಶರೀರದಲ್ಲಿ ಸಂಭವಿಸುತ್ತದೆ. ಹೀಗೆ ಮಲಗುವ ವಿಧಾನವನ್ನು ನೀವು ಸರಿಯಾಗಿ ತಿಳಿದುಕೊಂಡರೆ ಗಾಢವಾಗಿ ನಿದ್ದೆ ಬರುತ್ತದೆ , ನಿಮ್ಮ ಶರೀರವು ಕೂಡ ಉಲ್ಲಾಸ ಭರಿತವಾಗಿರುತ್ತದೆ. ರಾತ್ರಿ ಒಳ್ಳೆಯ ನಿದ್ದೆ ಯಾದರೆ ದಿನ ಚನ್ನಾಗಿರುತ್ತದೆ ,ದಿನದಲ್ಲಿ ಚನ್ನಾಗಿ ಕೆಲಸ ಮಾಡಿದರೆ ರಾತ್ರಿ ಚನ್ನಾಗಿ ನಿದ್ದೆ ಬರುತ್ತದೆ .

ನೆನೆಸಿದ ಕಡಲೆಬೀಜ ಪ್ರತಿದಿನ ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು..!

ಈ ಆಹಾರಗಳಿಂದ ಕ್ರಿಸ್ಮಸ್ ಆಚರಣೆ ಮಾಡಿ..ರುಚಿಯೇ ಬೇರೆ..!

ಸೋಂಪು ನೀರು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ..ಸೌಂದರ್ಯ ಹೆಚ್ಚುತ್ತದೆ..!

 

- Advertisement -

Latest Posts

Don't Miss