Friday, February 7, 2025

Latest Posts

ನಾನು ಸಿಎಂ ರೆಸ್ ನಲ್ಲಿ ಇಲ್ಲ

- Advertisement -

www.karnatakatv.net : ಸಿಎಂ ರಾಜೀನಾಮೆ ಬಳಿಕ ಧೀಡಿರ್ ದೆಹಲಿಗೆ ಭೇಟಿ ಕೊಟ್ಟ ನಳಿನ್ ಕುಮಾರ್ ಕಟಿಲ್ ಅವರು  ಸಿಎಂ  ಆಯ್ಕೆಯ ಬಗ್ಗೆ ಸಲಹೆ ಕೇಳಿದರೆ ಹೇಳುವೆ.. ಪಕ್ಷ ಸಂಘಟನೆ ಮಾಡುವುದೇ ನನ್ನ ಗುರಿ.. ಸಿಎಂ ಯಾರು ಎಂದು ಹೈಕಮಾಂಡ ತಿರ್ಮಾನ ಮಾಡುತ್ತಾರೆ   ನಾನು ಸಿಎಂ ರೆಸ್ ನಲ್ಲಿ ಇಲ್ಲ.. ಮೂರು ದಿನಗಳಲ್ಲಿ ಸಿಎಂ ಆಯ್ಕೆ ಅಂತಿಮಮಾಗುತ್ತದೆ ಎಂದು ಹೇಳಿದರು.

- Advertisement -

Latest Posts

Don't Miss