ಕಳೆದ ಬಾನುವಾರ 11,877 ಕೋವಿಡ್ ಪ್ರಕರಣಗಳು ದಾಖಲಾಗಿವೆ , ಈಗಾಗಿ ಸರ್ಕಾರ ಮುಂಜಾಗೃತ ಕ್ರಮಗಳನ್ನು ಕೈಗೊಂಡರೂ ಸಹ ಹೊಸ ಹೊಸ ಪ್ರಕರಣಗಳು ಹೆಚ್ಚುತ್ತಿದೆ. ಈಗಾಗಿ ಮುಂಬೈನಲ್ಲಿ ಪ್ರಯಾಣಿಕರು ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಸುವ ಮೊದಲು ಆರೋಗ್ಯ ಕಾರ್ಯಕರ್ತರು ಸುರಕ್ಷಿತ ಕ್ರಮವಾಗಿ ತಪಾಸಣೆಯನ್ನು ಮಾಡಿ ಒಳಕ್ಕೆ ಬಿಡುತ್ತಿದ್ದಾರೆ. ಈ ಹಿಂದೆ ಮುಂಬೈನ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ದತ್ತಾಂಶವು ಡಿಸೆಂಬರ್ 27 ರಂದು ನಗರದಲ್ಲಿ 809 ಪ್ರಕರಣಗಳನ್ನು ವರದಿ ಮಾಡಿತ್ತು , ಅಂದರೆ ಭಾನುವಾರದ ವೇಳೆಗೆ ಈ ಸಂಖ್ಯೆ ಸುಮಾರು 10 ಪಟ್ಟು ಹೆಚ್ಚಾಗಿದೆ.
ಮತ್ತು ಮಹಾರಾಷ್ಟ್ರದಲ್ಲಿ ಇದುವರೆಗೂ ಹತ್ತಕ್ಕೂ ಹೆಚ್ಚು ಸಚಿವರು ಮತ್ತು ಕನಿಷ್ಟ 20 ಶಾಸಕರಿಗೆ ಕರೋನಾ ವೈರ್ ತಗುಲಿದ್ದು ಹಲವಾರು ಜನರಲ್ಲಿ ಪಾಸಿಟಿವ್ ಕೇಸ್ ದಾಕಲಾಗಿವೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ. ಈಗಾಗಿ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಜನರನ್ನು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹೆಚ್ಚಾದ ಕೊರೋನಾ;-
- Advertisement -
- Advertisement -