Thursday, June 13, 2024

Latest Posts

ಭಾರತದ ಕೋವಿಡ್ -19 ಪಾಸಿಟಿವಿಟಿ ದರ 14.78 ರಷ್ಟಿದೆ

- Advertisement -

ಭಾರತದಲ್ಲಿ ಜನವರಿಯಿಂದ ತೀವ್ರ ಗತಿಯಲ್ಲಿ ಕೋವಿಡ್-19 ಏರಿಕೆಯಾಗುತ್ತಿದೆ. ಪ್ರಸ್ತುತ 2.64,202 ಕೊರೊನಾ ಪ್ರಕರಣಗಳು ಸಂಭವಿಸಿವೆ.
ಇನ್ನು ಭಾರತದ ಪಾಸಿಟಿವಿಟಿ ದರವು 14.78% ರಷ್ಟಿದೆ. ಇನ್ನು ಒಮಿಕ್ರಾನ್ 5753 ಪ್ರಕರಣಗಳು ಸಂಭವಿಸಿವೆ. ಇದೆಲ್ಲವನ್ನು ಗಮನಿಸಿದರೆ ಪ್ರಮುಖವಾಗಿ ನೆನ್ನೆಗಿಂತ 4.83 ರಷ್ಟು ಕೋವಿಡ್-19 ಸಂಖ್ಯೆ ಹೆಚ್ಚಿದೆ. ಈಗಾಗಿ ಕೇಂದ್ರ ಆರೋಗ್ಯ ಇಲಾಖೆ ಮತ್ತು ತಜ್ಞರ ತಂಡವು ಚಿಂತನೆಯನ್ನು ನಡೆಸುತ್ತಿದೆ. ಸದ್ಯದ ಮಟ್ಟಿಗೆ ಪಾಸಿಟಿವಿಟಿ ದರ ಇರುವ ರಾಜ್ಯಗಳು ಲಾಕ್‌ಡೌನ್ ಬಗ್ಗೆ ಚಿಂತನೆಯನ್ನು ನಡೆಸುತ್ತಿವೆ.
ಕಳೆದ 24 ಗಂಟೆಯಲ್ಲಿ 1.0.9305 ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಈಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 3 ಅಲೆ ಹೆಚ್ಚಾಗುತ್ತಿರುವ ಹಿನ್ನಲೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊoದಿಗೆ ವಾಸ್ತವಿಕ ಸಭೆ ನಡೆಸಿದ್ದಾರೆ. ಮತ್ತು ಎಲ್ಲರೂ ಜಾಗರೂಕರಾಗಿರಬೇಕೆಂದು ಅರಿವನ್ನು ಮೂಡಿಸಿದ್ದಾರೆ.

- Advertisement -

Latest Posts

Don't Miss