- Advertisement -
ಜಕಾರ್ತಾ: ಯುವ ಆಟಗಾರ ಲಕ್ಷ್ಯ ಸೇನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇಲ್ಲಿಗೆ ಭಾರತದ ಹೋರಾಟ ಅಂತ್ಯವಾಗಿದೆ.
ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಪುರುಷರ ಕ್ವಾರ್ಟರ್ ಫೈನಲ್ಸ್‍ನಲ್ಲಿ ಚಾವು ತೈನ್ ವಿರುದ್ಧ 21-16, 12-21, 21-14 ಅಂಕಗಳಿಂದ ಮಣಿದಿದ್ದಾರೆ. ಕಳೆದ ತಿಂಗಳಷ್ಟೆ ಚಾವು ವಿರುದ್ಧ ಸೋತಿದ್ದ ಸೇನ್ ಸತತ ಎರಡನೆ ಸೋಲಾಗಿದೆ.
ಪಿ.ವಿ.ಸಿಂಧು ಅಗ್ರ ಶ್ರೇಯಾಂಕಿತೆ ಆಟಗಾರ್ತಿ ಚೈನೈಸ್ ತೈಪೈನ ಚಾವು ತೀನ್ ಚೆನ್ ವಿರುದ್ಧ 21-16, 12-21, 21-14 ಅಂಕಗಳಿಂದ ಮಣಿದರು.
- Advertisement -