ಯಾವುದೇ ದೇವಸ್ಥಾನಕ್ಕೂ ಹೋದಾಗ ಅಲ್ಲಿ ನಾವು ತಣ್ಣೀರ ಕಲ್ಯಾಣಿಯಲ್ಲಿ ಮಿಂದು ದೇವರ ದರ್ಶನ ಮಾಡುತ್ತೇವೆ. ಆದ್ರೆ ನಾವಿಂದು ಹೇಳುವ ಪವಿತ್ರ ಸ್ಥಳದಲ್ಲಿ ಬಿಸಿನೀರ ಕಲ್ಯಾಣಿ ಇದೆ. ಅಲ್ಲಿ ಮಿಂದರೆ, ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಒರಿಸ್ಸಾದಲ್ಲಿ ಅತ್ರಿ ಕುಂಡ ಎಂಬ ಕಲ್ಯಾಣಿ ಇದೆ. ಇದೇ ಬಿಸಿ ನೀರಿನ ಕಲ್ಯಾಣಿ. ಈ ಅತ್ರಿ ಕುಂಡ ಗಂಧಕದ ನೀರನ್ನು ಹೊಂದಿದ್ದು, ಯಾವಾಗಲೂ ಬಿಸಿಯಾಗಿರುತ್ತದೆ. ದೂರದಿಂದ ಬರುವ ಪ್ರವಾಸಿಗರು, ಇದರಲ್ಲಿ ಮಿಂದು ದಣಿವಾರಿಸಿಕೊಳ್ಳುವುದರ ಜೊತೆಗೆ ತಮ್ಮ ಆರೋಗ್ಯವನ್ನು ಕೂಡಾ ಉತ್ತಮವಾಗಿರಿಸಿಕೊಳ್ಳುತ್ತಾರೆ.
ಒರಿಸ್ಸಾದಲ್ಲಷ್ಟೇ ಅಲ್ಲದೇ ಉತ್ತರಭಾರತದ ಹಲವು ಭಾಗಗಳಲ್ಲಿ ಇಂಥ ಬಿಸಿ ನೀರಿನ ಕಲ್ಯಾಣಿಗಳಿದೆ. ಜುನಾಘಡದಲ್ಲಿ ತುಳಸಿ ಶ್ಯಾಮ ಕುಂಡವಿದೆ. ಪಶ್ಚಿಮ ಬಂಗಾಳದ ಬಕ್ರೇಶ್ವರ ದೇವಸ್ಥಾನದ ಬಳಿ 10 ಬಿಸಿ ನೀರಿನ ಕುಂಡಗಳಿದೆ. ಇನ್ನು ಪಾಟ್ನಾದ ರಾಜಗೀರ್ ಬಳಿಯೂ ಕೂಡ ಬಿಸಿ ನೀರಿನ ಕುಂಡಗಳಿದೆ. ಈ ಕುಂಡಗಳಲ್ಲಿ ಮಿಂದರೆ, ಸಕಲ ರೋಗಗಳಿಗೂ ಪರಿಹಾರ ಸಿಗುತ್ತದೆ ಅಂತಾ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




