Friday, December 27, 2024

Latest Posts

ಬಾಳೆ ಎಲೆಯಲ್ಲಿ ಊಟ ಮಾಡುವುದ್ಯಾಕೆ ಗೊತ್ತಾ..? ಇಲ್ಲಿದೆ ನೋಡಿ ಆ ಬಗ್ಗೆ ಚಿಕ್ಕ ಮಾಹಿತಿ..

- Advertisement -

ಹಿಂದಿನ ಕಾಲದಲ್ಲಿ ಬಾಳೆ ತೋಟವಿದ್ದವರು ಪ್ರತಿದಿನ ಬಾಳೆಎಲೆಯಲ್ಲೇ ಊಟ ಮಾಡುತ್ತಿದ್ದರು. ತದನಂತರ, ಪ್ಲೇಟ್, ತಟ್ಟೆಗಳು ಬಂದು, ಬಾಳೆ ಎಲೆ ಬಳಕೆ ಕಡಿಮೆಯಾಗಿದೆ. ಈಗಿಗಂತೂ ಮದುವೆ, ಮುಂಜಿ, ಶ್ರಾದ್ಧ ಕಾರ್ಯಗಳಲ್ಲಷ್ಟೇ ಬಾಳೆ ಎಲೆ ಬಳಸುತ್ತಿದ್ದಾರೆ. ಯಾಕೆ ಬಾಳೆ ಎಲೆಯಲ್ಲಿ ಊಟ ಮಾಡಬೇಕು..? ಇದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಬಾಳೆ ಎಲೆ ಅನ್ನೋದು ಬರೀ ಸಂಪ್ರದಾಯವಲ್ಲ, ಇದೊಂದು ಆರೋಗ್ಯಕರ ತಟ್ಟೆ ಎನ್ನಬಹುದು. ಬಾಳೆ ಎಲೆ ಊಟ ಅಂದಮೇಲೆ ನಮಗೆ ಮದುವೆ ಮನೆ ಊಟ ನೆನಪಿಗೆ ಬರುತ್ತದೆ. ಆದ್ರೆ ಬಾಳೆ ತೋಟವಿದ್ದವರು, ಹಳ್ಳಿ ಜನರು ತಿಂಗಳಿಗೆ 4ರಿಂದ5 ಬಾರಿ ಆದ್ರೂ ಬಾಳೆ ಎಲೆಯಲ್ಲಿ ಊಟ ಮಾಡ್ತಾರೆ. ಹಬ್ಬ ಹರಿದಿನಗಳಲ್ಲಿ, ಶ್ರಾದ್ಧದ ಸಮಯದಲ್ಲಿ, ಚಿಕ್ಕ ಪುಟ್ಟ ಪೂಜಾ ಸಮಯದಲ್ಲೂ ಕೂಡ ಬಾಳೆ ಎಲೆಯಲ್ಲೇ ಉಣ ಬಡಿಸಲಾಗುತ್ತದೆ.

ಬಾಳೆ ಎಲೆಯಲ್ಲಿ ಊಟವೇಕೆ ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ, ಈ ಎಲೆಯಲ್ಲಿ ಆರೋಗ್ಯಕರ ಅಂಶಗಳಿರುತ್ತದೆ. ಬಿಸಿ ಬಿಸಿ ಆಹಾರ ಬಾಳೆ ಎಲೆಯಲ್ಲಿ ಬಿದ್ದಾಗ, ಅದರಲ್ಲಿರುವ ಅಂಶ ಊಟದಲ್ಲಿ ಸೇರಿಕೊಂಡು, ಊಟ ಚೆನ್ನಾಗಿ ಜೀರ್ಣವಾಗುವಂತೆ ಮಾಡುವುದಲ್ಲದೇ, ಆರೋಗ್ಯವೂ ಉತ್ತಮವಾಗಿರುವಂತೆ ಮಾಡುತ್ತದೆ. ಅಲ್ಲದೇ, ಶಕ್ತಿಯೂ ಬರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss