ಮನೆ ಕಟ್ಟುವಾಗ ನಾವು ಹೆಚ್ಚು ಪ್ರಾಶಸ್ತ್ಯ ಕೊಟ್ಟು ಕಟ್ಟುವ ಕೋಣೆ ಅಂದ್ರೆ ಬೆಡ್‌ರೂಮ್. ರೂಮಲ್ಲೊಂದು ವಾರ್ಡ್‌ರೋಬ್, ದೊಡ್ಡದಾದ ಮಂಚ, ಆ ರೂಮಿಗೆ ಸಪರೇಟ್ ಆಗಿ ಐಶಾರಾಮಿ ಬಾತ್ ರೂಮ್ ಎಲ್ಲವನ್ನು ಅಚ್ಚುಕಟ್ಟಾಗಿ ಕಟ್ಟಿಸುತ್ತೇವೆ. ಆದ್ರೆ ಆ ರೂಮಿನಲ್ಲಿ ಇಡಬಾರದ ವಸ್ತುಗಳನ್ನಿಟ್ಟರೆ, ಪ್ರತಿದಿನ ಕಲಹವಾಗುವ ಸಾಧ್ಯತೆ ಇರುತ್ತದೆ. ದೊಡ್ಡ ಮನೆಯಲ್ಲಿದ್ದರು ಮನಸ್ಸಿನಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾದ್ರೆ ಬೆಡ್ ರೂಮಿನಲ್ಲಿ ಯಾವ ವಸ್ತುವನ್ನ ಇಡಬೇಕು ಅನ್ನೋ ಬಗ್ಗೆ ತಿಳಿಯೋಣ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿ ಪ್ರವೇಶಿಸು ಬೆಡ್ ರೂಮ್ ಕಾರಣ ಎನ್ನಲಾಗುತ್ತದೆ. ಎಲ್ಲ ರೂಮಿನ ಜೊತೆ ಬೆಡ್ ರೂಮ್ ಸ್ವಚ್ಛತೆ ಬಗ್ಗೆಯೂ ಕೂಡ ನಾವು ಗಮನ ಹರಿಸಬೇಕಾಗುತ್ತದೆ. ಬೆಡ್‌ರೂಮ್‌ನಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುವುದರಿಂದ ಸತಿ ಪತಿ ಕಲಹ ಹೆಚ್ಚಾಗುತ್ತದೆ. ಸಕಾರಾತ್ಮಕ ಶಕ್ತಿಯ ಪರಿಣಾಮವಾಗಿ ವೈವಾಹಿಕ ಸಂಬಂಧ ಗಟ್ಟಿಗೊಳ್ಳುತ್ತದೆ.
ಬೆಡ್‌ರೂಮಿನಲ್ಲಿ ನಿಜವಾದ ಬೆಳ್ಳಿಯ ನವಿಲು ಗರಿ ತಂದಿಟ್ಟರೆ, ನೀವು ಬೆಳ್ಳಿ ಅಥವಾ ಚಿನ್ನದ ವ್ಯಾಪಾರಸ್ಥರಾಗಿದ್ದಲ್ಲಿ ಅಭಿವೃದ್ಧಿ ಹೊಂದುತ್ತೀರಿ. ಬೆಡ್‌ರೂಮ್‌ನಲ್ಲಿ ಅಕ್ವೇರಿಯಂ ಅಥವಾ ಚಿಕ್ಕ ಗ್ಲಾಸ್ ಮಡಿಕೆಯಲ್ಲಿ ಗೋಲ್ಡನ್ ಫಿಶ್ ತಂದಿರಿಸಿ, ಇದರ ಚಲನ ವಲನದಿಂದ ಮನಶಾಂತಿ ಸಿಗುತ್ತದೆ. ಅಲ್ಲದೇ, ಅದೃಷ್ಟ ಕೂಡ ಅರಸಿ ಬರುತ್ತದೆ. ಕೋಣೆಯಲ್ಲಿ ಪಿರಮಿಡ್ ಇರಿಸುವುದರಿಂದ ವಾಹನ ವ್ಯಾಪಾರಸ್ಥರಿಗೆ ಉತ್ತಮ ಲಾಭ ಸಿಗುತ್ತದೆ.
ಇನ್ನು ಕಪಾಟ್, ಕನ್ನಡಿ ಏನೇ ಇಡುವುದಿದ್ದರೂ, ಅದು ನಿಮ್ಮ ಮಂಚದ ಹಿಂದುಗಡೆ ಇರಲಿ. ಮಂಚದ ಮುಂದೆ ಕಪಾಟು, ದೇವರ ಫೋಟೋ, ಮತ್ತು ಕನ್ನಡಿಯನ್ನ ಇರಿಸಬಾರದು. ಇನ್ನು ಮನೆಯಲ್ಲಿ ಹೆಚ್ಚು ಕಬ್ಬಿಣದ ವಸ್ತು ಇರದಂತೆ ನೋಡಿಕೊಳ್ಳಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




