ದೇವಸ್ಥಾನಕ್ಕೆ ಪ್ರವೇಶಿಸಿದಾಗ, ಘಂಟೆ ಬಾರಿಸುವ ವಿಷಯ ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವ ಕಾರಣಕ್ಕೆ ಘಂಟೆ ಬಾರಿಸಬೇಕು..? ಇದರ ಹಿಂದೆ ಏನಾದ್ರೂ ವೈಜ್ಞಾನಿಕ ಕಾರಣಗಳಿದೆಯಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ದೇವಸ್ಥಾನದಲ್ಲಿ ಘಂಟೆ ಬಾರಿಸಲು ಕಾರಣವೇನೆಂದರೆ, ಅದು ದೇವರ ಸಾನಿಧ್ಯ, ಶಾಂತವಾದ ವಾತಾವರಣವಾಗಿರುವುದರಿಂದ ಅಲ್ಲಿ ಬಾರಿಸುವ ಘಂಟೆ ಸದ್ದಿನಿಂದ ಆ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ. ಅಲ್ಲದೇ, ಘಂಟಾನಾದ ಮಾನಸಿಕ ಚಿಂತೆ ದೂರ ಮಾಡುತ್ತದೆ. ಏಕಾಗೃತೆಯಿಂದ ದೇವರ ಧ್ಯಾನ ಮಾಡಲು ಅನುಕೂಲವಾಗುತ್ತದೆ.
ಇನ್ನೊಂದು ವಿಷಯವೇನೆಂದರೆ ಘಂಟೆಯ ಶಬ್ಧದಿಂದ ಸುತ್ತಮುತ್ತಲಿನ ವಾತಾವರಣ ಶುದ್ಧವಾಗುತ್ತದೆ. ಅಲ್ಲದೇ, ಘಂಟಾನಾದ, ಶಂಖನಾದದಿಂದ ಹುಳು ಹುಪ್ಪಟೆ, ಕ್ರಿಮಿ ಕೀಟಗಳು ನಾಶವಾಗುತ್ತದೆ. ದೇವಸ್ಥಾನಕ್ಕೆ ಹೋದ ತಕ್ಷಣ ನಾವು ಘಂಟೆ ಬರಿಸುವುದರಿಂದ, ಪೂಜೆಯ ವೇಳೆ ಘಂಟೆ ಬಾರಿಸುವುದರಿಂದ ದೇವರು ಜಾಗೃತನಾಗುತ್ತಾನೆ. ತನ್ನ ಭಕ್ತರ ಕಷ್ಟಗಳನ್ನ ಆಲಿಸುತ್ತಾನೆ ಎಂದು ಹೇಳಲಾಗಿದೆ. ಆದ್ದರಿಂದಲೇ ಹಿಂದೂಗಳಲ್ಲಿ ಘಂಟೆಗೆ ಇಷ್ಟು ಪ್ರಾಮುಖ್ಯತೆ ನೀಡಲಾಗಿದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ