Friday, November 22, 2024

Latest Posts

ಯಾವ ದಿನ ಯಾವ ಬಟ್ಟೆ ಹಾಕಿದರೆ ಶುಭಫಲ ದೊರೆಯುತ್ತದೆ..

- Advertisement -

ಸಾಮಾನ್ಯವಾಗಿ ಕೆಲ ಸೆಲೆಬ್ರಿಟಿಗಳು, ರಾಜಕೀಯದವರು ಒಂದೊಂದು ದಿನ ಒಂದೊಂದು ಬಟ್ಟೆ ಹಾಕುವುದನ್ನ ನಾವು ನೋಡಿರ್ತೀವಿ. ಯಾಕೆ ಹೀಗೆ ಅಂತಾ ಹೇಳೋದಾದ್ರೆ, ಆಯಾ ದಿನಕ್ಕೆ ಅದೇ ಬಣ್ಣದ ಬಟ್ಟೆ ಧರಿಸಬೇಕು ಎನ್ನಲಾಗುತ್ತದೆ. ಆ ದಿನಕ್ಕೆ ತಕ್ಕಂತೆ ಬಟ್ಟೆ ಧರಿಸುವುದರಿಂದ ಶುಫಲ ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಸೋಮವಾರದ ದಿನ ಚಂದ್ರನ ದಿನ. ಈ ದಿನ ಬಿಳಿ ಬಟ್ಟೆ ಧರಿಸಿದರೆ ಉತ್ತಮ. ಚಂದ್ರನ ಕೃಪೆ ನಮ್ಮ ಮೇಲಿರುತ್ತದೆ.

ಮಂಗಳವಾರದ ದಿನ ಕುಜನ ದಿನ. ಈ ದಿನ ಕೆಂಪು ಬಣ್ಣದ ಬಟ್ಟೆ ಧರಿಸುವುದು ಉತ್ತಮ. ಇದರಿಂದ ನಾಯಕತ್ವ ದೊರೆಯುವ ಸಂಭವವಿರುತ್ತದೆ.

ಬುಧವಾರದ ದಿನ ಬುಧ ಗ್ರಹಕ್ಕೆ ತಕ್ಕಂತೆ ಹಸಿರು ಬಣ್ಣದ ಬಟ್ಟೆ ಧರಿಸಬೇಕು. ಹೀಗೆ ಮಾಡಿದ್ರೆ ಭೂ ಸಂಬಂಧಿ ಸಮಸ್ಯೆ, ಮನೆ ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ.

ಗುರುವಾರದ ದಿನ ಹಳದಿ ಬಣ್ಣದ ಬಟ್ಟೆ ಧರಿಸಿದ್ರೆ, ಗುರು ಕೃಪೆಗೆ ಪಾತ್ರರಾಗುತ್ತೀರಿ.

ಶುಕ್ರವಾರದ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಬೇಕು. ಕೆಲವರಿಗೆ ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಆಗುವುದಿಲ್ಲ. ಅಂಥವರು ಕಪ್ಪು ಬಟ್ಟೆ ಧರಿಸದಿರುವುದು ಉತ್ತಮ.

ಶನಿವಾರದ ದಿನ ನೀಲಿ ಬಣ್ಣದ ಬಟ್ಟೆ ಧರಿಸಿದ್ರೆ ಶನಿಯ ಅನುಗ್ರಹ ನಿಮ್ಮ ಮೇಲಿರುತ್ತದೆ.

ರವಿವಾರದ ದಿನ: ರವಿ ಅಂದ್ರೆ ಸೂರ್ಯ. ಸೂರ್ಯ ಗ್ರಹಕ್ಕೆ ತಕ್ಕಂತೆ ಹಾಕಬಹುದಾದ ಬಣ್ಣದ ಬಟ್ಟೆ ಅಂದ್ರೆ, ಕೆಂಪು ಬಣ್ಣದ ಬಟ್ಟೆ. ಈ ಬಣ್ಣದ ಬಟ್ಟೆ ಧರಿಸಿದ್ರೆ, ಸೂರ್ಯನ ಅನುಗ್ರಹ ನಮ್ಮ ಮೇಲಿರುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss