ಕೆಲವರು ತಮಗೆ ಸಮಯ ಸಿಕ್ಕಾಗ ಬಟ್ಟೆ ಒಗೆಯುತ್ತಾರೆ. ಅದರಲ್ಲೂ ಹೈಟೆಕ್ ಸಿಟಿಯಲ್ಲಿ ಕೆಲಸ ಮುಗಿಸಿ ಬರುವುದೇ ಸಂಜೆ ಅಥವಾ ರಾತ್ರಿಯಾಗುತ್ತದೆ. ಹಾಗಾಗಿ ರಾತ್ರಿಯೇ ಬಟ್ಟೆ ಒಗೆದುಬಿಡ್ತಾರೆ. ಆದ್ರೆ ರಾತ್ರಿ ಬಟ್ಟೆ ಒಗೆಯುವುದು ತಪ್ಪು ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸೂರ್ಯನ ಬೆಳಕಿದ್ದಾಗ ಬಟ್ಟೆ ಒಗೆದರೆ, ಬಿಸಿಲಿನ ಮೂಲಕ ಬಟ್ಟೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಟು ಹೋಗುತ್ತದೆ. ಆದ್ರೆ ರಾತ್ರಿ ಬಟ್ಟೆ ಒಗೆದು ಒಣಗಿಸಿದ್ರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಇನ್ನೂ ಹೆಚ್ಚಾಗುತ್ತದೆ. ಮತ್ತು ಆ ಬಟ್ಟೆಯನ್ನು ಧರಿಸಿದಾಗ ನೀವು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತೀರಿ.
ಅಲ್ಲದೇ, ರಾತ್ರಿ ಸಮಯದಲ್ಲಿ ಬಟ್ಟೆ ಒಗೆಯುವುದರಿಂದ ಗ್ರಹದೋಷ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಬಟ್ಟೆ ಒಗೆಯುವುದು ಉತ್ತಮ ಎಂದು ಹೇಳಲಾಗುತ್ತದೆ.
ಗುರುವಾರ ಸಹ ಬಟ್ಟೆ ತೊಳೆಯಬಾರದು. ಗುರುವಾರ ಬಟ್ಟೆ ತೊಳೆಯುವುದರಿಂದ ಗುರು ದುರ್ಬಲಗೊಳ್ಳುತ್ತಾನೆ. ಅಲ್ಲದೇ, ಗುರುವಾರದಂದು ಕೂದಲು ಮತ್ತು ಉಗುರು ಕತ್ತರಿಸಬಾರದು. ತಲೆಸ್ನಾನ ಮಾಡಬಾರದು. ವಿವಾಹಿತೆಯರು ಗುರುವಾರ ತಲೆ ಸ್ನಾನ ಮಾಡುವುದರಿಂದ ಪತಿಯ ಆಯಸ್ಸು ಕಡಿಮೆಯಾಗುತ್ತದೆ ಎನ್ನಲಾಗಿದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754