ಇದೇ ತಿಂಗಳು 14ರಿಂದ ದೀಪಾವಳಿ ಹಬ್ಬ ಶುರುವಾಗಲಿದೆ. ಹಾಗಾಗಿ ನಾವಿಂದು ದೀಪಾವಳಿ ಹಬ್ಬವನ್ನ ಆಚರಿಸುವುದರ ಬಗ್ಗೆ, ಲಕ್ಷ್ಮೀ ಪೂಜೆ ಮಾಡುವುದರ ಬಗ್ಗೆ ಮತ್ತು ಲಕ್ಷ್ಮೀ ಪೂಜೆಯ ದಿನ ಯಾವ ವಸ್ತುವನ್ನ ಕೊಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ದೀಪಾವಳಿ ಅಂದ್ರೆ ಹಿಂದೂಗಳಿಗೆ ದೊಡ್ಡ ಹಬ್ಬ. ಹೊಸ ಬಟ್ಟೆ ಖರೀದಿಸಿ, ಪೂಜೆ ಮಾಡಿ, ವಿವಿಧ ತರಹದ ಸಿಹಿ ಪದಾರ್ಥ ತಿಂದು, ಪಟಾಕಿ ಹಚ್ಚಿ ಸಂಭ್ರಮಿಸುವುದೇ ಒಂದು ಮಜಾ. ಇದರ ಜೊತೆಗೆ ಅಂದು ನಾವು ಲಕ್ಷ್ಮೀ ಪೂಜೆಯನ್ನ ಸಹ ಪದ್ಧತಿ ಪೂರ್ವಕವಾಗಿ ಮಾಡಬೇಕು. ಹಾಗಾದ್ರೆ ಬನ್ನಿ ಲಕ್ಷ್ಮೀ ಪೂಜೆ ಹೇಗೆ ಮಾಡಬೇಕು ಅನ್ನೋದನ್ನ ನೋಡೋಣ.
ಲಕ್ಷ್ಮೀ ಪೂಜೆಯ ಮುನ್ನ ಮನೆಯನ್ನ ಶುಭ್ರವಾಗಿರಿಸಿಕೊಳ್ಳಿ. ಅಂಗಳವನ್ನ ಗುಡಿಸಿ, ಒರೆಸಿ, ಸ್ವಚ್ಛ ಮಾಡಿಕೊಳ್ಳಿ. ರಂಗೋಲಿ ಹಾಕಿ ಅದರ ಮಧ್ಯೆ ಹೂವನ್ನಿರಿಸಿ. ಹೊಸ್ತಿಲು ಬರೆಯಿರಿ. ಮಡಿಯಿಂದ ನೈವೇದ್ಯ ಮಾಡಿ, ಮಡಿಯಿಂದ ಪೂಜೆಗೆ ಕುಳಿತುಕೊಳ್ಳಿ. ಈ ಕಲಶವಿರಿಸಿ ಪೂಜೆ ಮಾಡಬೇಕು. ಒಬ್ಬರು ಒಂದೊಂದು ರೀತಿ ಕಲಶವಿರಿಸಿ ಪೂಜೆ ಮಾಡುತ್ತಾರೆ. ಹಾಗಾಗಿ ನಿಮ್ಮ ಪದ್ಧತಿಯಂತೆ ಕಲಶವಿರಿಸಿ, ಆ ಕಲಶಕ್ಕೆ ಕೆಲವರು ಚಿನ್ನಾಭರಣ ಹಾಕುತ್ತಾರೆ. ಆದ್ರೆ ನೀವು ಧರಿಸಿದ ಚಿನ್ನಾಭರಣ ದೇವಿಗೆ ಹಾಕಬಾರದು. ದೇವಿಗೆ ಹಾಕಲು ಬೇರೆ ಸರವೇ ಇರಬೇಕು. ಇಲ್ಲವಾದಲ್ಲಿ ಚಿನ್ನವನ್ನ ಹಾಕದಿದ್ದರೂ ನಡೆಯುತ್ತದೆ.
ಇನ್ನು ಕಲಶದ ಮುಂದೆ ಹಣ್ಣು ಹಂಪಲು, ನೈವೇದ್ಯದ ಜೊತೆ ನಿಮ್ಮ ಕೈಲಾದಷ್ಟು ದುಡ್ಡನ್ನಿರಿಸಿ. ಪೂಜೆ ಮುಗಿದ ಬಳಿಕ ಆ ದುಡ್ಡನ್ನ ನಿಮ್ಮ ಪರ್ಸ್‌ನಲ್ಲಿರಿಸಿಕೊಳ್ಳಿ, ಆ ದುಡ್ಡನ್ನ ಖರ್ಚು ಮಾಡಬೇಡಿ. ಹೀಗೆ ಮಾಡಿದ್ದಲ್ಲಿ, ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷ ನಿಮ್ಮ ಮೇಲಿರುತ್ತದೆ.
ಇನ್ನು ನೈವೇದ್ಯದ ಬಗ್ಗೆ ಹೇಳುವುದಾದರೆ, ದೇವಿಗೆ ನಿಂಬೆ ಹಣ್ಣು ಅಂದ್ರೆ ಇಷ್ಟ. ಹಾಗಾಗಿ ನಿಂಬೆಹಣ್ಣು ಬಳಸಿ ಮಾಡಿದ ಪಾನಕ ಮತ್ತು ಕೊಸಂಬರಿ ನೈವೇದ್ಯಕ್ಕಿಡಬಹುದು. ಆದರೆ ಪ್ರಸಾದಕ್ಕೆ ಉಪ್ಪು ಬೆರೆಸಬಾರದು. ಮತ್ತು ಸಾತ್ವಿಕ ಆಹಾರವನ್ನೇ ನೈವೇದ್ಯಕ್ಕಿಡಬೇಕು. ಬೆಳ್ಳುಳ್ಳಿ – ಈರುಳ್ಳಿ ಹಾಕಿದ ಪದಾರ್ಥವನ್ನ ಯಾವುದೇ ಕಾರಣಕ್ಕೂ ನೈವೇದ್ಯಕ್ಕಿಡಬೇಡಿ. ಸಾಧ್ಯವಾದಲ್ಲಿ ಸಿಹಿ ತಿಂಡಿಯನ್ನ ನೈವೇದ್ಯಕ್ಕಿಡಿ. ಬೆಲ್ಲ ಬಳಸಿ ಸಿಹಿ ತಿಂಡಿ ಮಾಡಲಾಗದಿದ್ದಲ್ಲಿ, ಬೆಲ್ಲವನ್ನಷ್ಟೇ ನೈವೇದ್ಯಕ್ಕಿಡಬಹುದು.
ಇನ್ನು ಧನತ್ರಯೋದಶಿ ದಿನ ಉಡುಗೊರೆ, ದಾನ ಕೊಡುವ ಪದ್ಧತಿ ಹಲವೆಡೆ ಇದೆ. ಆದ್ರೆ ದಾನ ಮಾಡುವ ಭರದಲ್ಲಿ ನೀವು ಮೊಸರು, ಹಾಲು, ಅಕ್ಕಿಯನ್ನ ನೀಡಬಾರದು. ಅಲ್ಲದೇ, ಈ ದಿನ ಸಾಲ ಕೊಡಬೇಡಿ. ಲಕ್ಷ್ಮೀ ದೇವಿ, ಗಣಪತಿಯ ಮೂರ್ತಿಯನ್ನ ಗಿಫ್ಟ್ ಆಗಿ ಕೊಡಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ