ನಾವು ಈಗಾಗಲೇ ಅರುಂಧತಿ ಎಂದರೆ ಯಾರು. ಆಕೆ ನಕ್ಷತ್ರವಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಧ್ರುವ ಎಂದರೆ ಯಾರು..? ಯಾಕೆ ಆತ ನಕ್ಷತ್ರವಾದ ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಉತ್ತಾನಪಾದ ಎಂಬ ರಾಜನ ಮಗನೇ ಧ್ರುವ . ಈತನಿಗೆ ಉತ್ತಮ ಎಂಬ ಸಹೋದರನೂ ಇದ್ದ. ಉತ್ತಾನಪಾದನಿಗೆ ಇಬ್ಬರು ಹೆಂಡತಿಯರು ಸುನೀತಿ ಮತ್ತು ಸುರೀಚಿ. ಧ್ರುವ ಸುನೀತಿಯ ಮಗ ಮತ್ತು ಉತ್ತಮ ಸುರೀಚಿಯ ಮಗ. ಉತ್ತಾನಪಾದನಿಗೆ ಸುರೀಚಿ ಮತ್ತು ಉತ್ತಮನೆಂದರೆ ತುಂಬಾ ಪ್ರೀತಿ. ಆದ್ರೆ ಧ್ರುವ ಮತ್ತು ಸುನೀತಿ ಎಂದರೆ ಅಷ್ಟೇನು ಪ್ರೀತಿ ಇರಲಿಲ್ಲ.

ಒಂದು ದಿನ ರಾಜ ಉತ್ತಮನ ಜೊತೆ ಆಟವಾಡುವಾಗ, ಧ್ರುವ ಕೂಡ ಅಲ್ಲಿ ಬರುತ್ತಾರೆ. ಆದ್ರೆ ಸುರೀಚಿ ಧ್ರುವ ಮತ್ತು ಸುನೀತಿಯನ್ನು ಬೈದು ಅವಮಾನಿಸುತ್ತಾಳೆ. ಈ ಬಗ್ಗೆ ಬೇಸರಪಟ್ಟ ಸುನೀತಿ ಮತ್ತು ಧ್ರುವ ಅಲ್ಲಿಂದ ಹೋಗುತ್ತಾರೆ. ನಂತರ ಧ್ರುವ ತನ್ನ ತಾಯಿಯ ಬಳಿ ಅಪ್ಪನನ್ನು ಮೆಚ್ಚಿಸುವುದು ಹೇಗೆ..? ಅವರು ನನ್ನನ್ನು ಪ್ರೀತಿ ಮಾಡಲು ನಾನೇನು ಮಾಡಬೇಕು ಎಂದು ಕೇಳುತ್ತಾನೆ. ಆಗ ಅವನ ತಾಯಿ, ನಾರಾಯಣನನ್ನು ಭಕ್ತಿಯಿಂದ ಪ್ರಾರ್ಥಿಸು, ಅವನು ಬೇಡಿದ್ದನ್ನು ನೀಡುತ್ತಾನೆ ಎನ್ನುತ್ತಾಳೆ.

ಅಮ್ಮನ ಮಾತಿನಂತೆ ಧ್ರುವ ನಾರಾಯಣನನ್ನು ಪ್ರಾರ್ಥಿಸಲು ನಿರ್ಧರಿಸುತ್ತಾನೆ. ತಪಸ್ಸಿಗಾಗಿ ಹೊರಡುತ್ತಾನೆ. ಆಗ ಮಾರ್ಗಮಧ್ಯೆನಾರದರು ಸಿಗುತ್ತಾರೆ. ಧ್ರುವನಿಗೆ ನಾರಾಯಣನನ್ನು ಒಲಿಸಿಕೊಳ್ಳುವ ರೀತಿ ಹೇಳುತ್ತಾರೆ. ಧ್ರುವನ ತಪಸ್ಸು ಎಷ್ಟು ಶಕ್ತಿಯುತವಾಗಿರುತ್ತದೆ ಎಂದರೆ, ಮೂರು ಲೋಕ ನಾಶವಾಗುವ ಸ್ಥಿತಿ ತಲುಪುತ್ತದೆ. ಆಗ ದೇವತೆಗಳು ವಿಷ್ಣುವಿನ ಬಳಿ ಹೋಗಿ ಧ್ರುವನ ಕೋರಿಕೆ ಈಡೇರಿಸುವಂತೆ ಕೇಳುತ್ತಾರೆ.
ಧ್ರುವನ ಎದುರು ವಿಷ್ಣು ಪ್ರತ್ಯಕ್ಷನಾಗುತ್ತಾನೆ. ದೇವರನ್ನು ಕಂಡು ಮೂಕವಿಸ್ಮಿತನಾದ ಧ್ರುವ ತನಗೆ ಬೇಕಾದ ಆಸೆ ಈಡೇರಿಸಲು ಕೇಳುವುದನ್ನೇ ಮರೆತು ಹೋಗ್ತಾನೆ. ಧ್ರುವನ ತಪಸ್ಸಿಗೆ ಮೆಚ್ಚಿದ ವಿಷ್ಣು ನೀನು ಎಲ್ಲರಿಗಿಂತ ಶ್ರೇಷ್ಠನಾಗು, ನಕ್ಷತ್ರವಾಗು ಎಂದು ಹರಸುತ್ತಾನೆ. ಹೀಗೆ ಧ್ರುವ ನಕ್ಷತ್ರನಾಗುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




