ದೊಡ್ಡ ಗಣಪತಿ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿ..

ಬೆಂಗಳೂರಿನಲ್ಲಿ ತುಂಬಾ ಫೇಮಸ್ ಆದ ಗಣಪತಿ ದೇವಸ್ಥಾನ ಅಂತಾ ಯಾರಿಗೆ ಕೇಳಿದ್ರೂ, ಅವರು ಹೇಳೋದು, ದೊಡ್ಡ ಗಣಪತಿ ದೇವಸ್ಥಾನ. ಬಸವನಗುಡಿಯಲ್ಲಿರುವ ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಬಸವನಗುಡಿಯಲ್ಲಿ ದೊಡ್ಡಗಣಪತಿ ದೇವಸ್ಥಾನದ ಜೊತೆಗೆ ಬಸವಣ್ಣನ ದೇವಸ್ಥಾನ ಕೂಡಾ ಇದೆ. ಆದ್ದರಿಂದಲೇ ಈ ಸ್ಥಳಕ್ಕೆ ಬಸವನ ಗುಡಿ ಎಂಬ ಹೆಸರು ಬಂದಿರೋದು. ಕಹಳೆ ಪಾರ್ಕ್ ಮಧ್ಯೆ ಈ ದೇವಸ್ಥಾನಗಳಿದ್ದು, ಪ್ರತಿದಿನ ಹಲವಾರು ಭಕ್ತರು ಬಂದು ಗಣಪತಿ ಮತ್ತು ನಂದಿಯ ದರ್ಶನ ಪಡೆದು ಮರಳುತ್ತಾರೆ.

ಇನ್ನು ಗಣೇಶ ಚತುರ್ಥಿ, ಸಂಕಷ್ಟ ಚತುರ್ಥಿ ಸಮಯದಲ್ಲಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಚುನಾವಣೆಗೂ ಮುನ್ನ, ಅಥವಾ ಯಾವುದಾದರೂ ಸಿನಿಮಾ ಸೆಟ್ಟೇರುವ ಮುನ್ನ ರಾಜಕಾರಣಿಗಳು, ಸಿನಿಮಾ ತಾರೆಯರು ಈ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗ್ತಾರೆ. ಅಷ್ಟು ಫೇಮಸ್ ಈ ದೇವಸ್ಥಾನ.

ಇನ್ನು ಈ ದೇವಸ್ಥಾನವನ್ನ ನಿರ್ಮಿಸಿದ್ದು ಬೇರಾರೂ ಅಲ್ಲ. ಬೆಂಗಳೂರು ಸಂಸ್ಥಾಪಕರಾದ ಕಂಪೇಗೌಡರೇ ಈ ದೇವಸ್ಥಾನಗಳನ್ನ ನಿರ್ಮಿಸಿದ್ದಾರೆ. ಈ ದೇವಸ್ಥಾನದಲ್ಲಿರುವ ಗಣಪತಿ ಮೂರ್ತಿಯನ್ನ ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. 11 ಅದಿ ಉದ್ದ, 16 ಅಡಿ ಅಗಲವಿರುವ ಈ ಗಣಪ ಚತುರ್ಭುಜನಾಗಿದ್ದಾನೆ. ಶಂಕ ಚಕ್ರ ಹಿಡಿದಿರುವುದರ ಜೊತೆಗೆ, ಇನ್ನೊಂದು ಕೈಯಲ್ಲಿ ಲಡ್ಡು ಪ್ರಸಾದ ಹಿಡಿದು, ಮತ್ತೊಂದು ಕೈಯಲ್ಲಿ ಆಶೀರ್ವದಿಸುತ್ತಿದ್ದಾನೆ. ಈ ಗಣಪತಿಗೆ ತರಹ ತರಹದ ಅಲಂಕಾರ ಮಾಡಲಾಗುತ್ತದೆ. ಇಲ್ಲಿ ನಡೆಯುವ ಕಡಲೇಕಾಯಿ ಪರೀಷೆ ತುಂಬಾ ಫೇಮಸ್.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author