ಎಂಥವರಿಗೆ ದಾನ ಮಾಡಬೇಕು ಗೊತ್ತಾ..?

ದಾನ ಧರ್ಮ ಮಾಡುವ ಮನುಷ್ಯ ಜೀವನದಲ್ಲಿ ಉದ್ಧಾರವಾಗುತ್ತಾನೆ. ಯಶಸ್ಸು ಕಾಣುತ್ತಾನೆ ಅಂತಾ ಹಿರಿಯರು ಹೇಳಿದ್ದನ್ನ ನೀವು ಕೇಳಿರ್ತೀರಿ. ಅಲ್ಲದೇ, ಯಾರು ದಾನ ಮಾಡದೇ, ಸ್ವಾರ್ಥ ತೋರಿಸುತ್ತಾರೋ ಅಂಥವರ ಶ್ರೀಮಂತಿಕೆ ಬಹುಬೇಗ ಕರಗುತ್ತದೆ ಅಂತಾನೂ ಹೇಳಲಾಗುತ್ತದೆ. ನಾವಿಂದು ಯಾರಿಗೆ ದಾನ ಮಾಡಬೇಕು ಅನ್ನೋ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮನೆ ಎದುರಿಗೆ ಬರುವ ಭಿಕ್ಷುಕರನ್ನ ಖಾಲಿ ಕೈನಲ್ಲಿ ಕಳುಹಿಸಬೇಡಿ. ಸ್ವಲ್ಪ ಆಹಾರವನ್ನಾದರೂ ಕೊಟ್ಟು ಕಳುಹಿಸಿ. ಮನೆತನಕ ಬರುವ ಭಿಕ್ಷುಕರನ್ನ ಖಾಲಿ ಕೈನಲ್ಲಿ ಕಳುಹಿಸುವುದರಿಂದ ಒಳ್ಳೆಯದಲ್ಲ ಎನ್ನಲಾಗಿದೆ. ಹಾಗಾಗಿ ಮನೆ ಬಳಿಬಂದ ಭಿಕ್ಷುಕನಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಅದರಲ್ಲೂ ಅವರು ವೃದ್ಧರಾಗಿದ್ರೆ, ಖಂಡಿತ ಸಹಾಯ ಮಾಡಿ. ಅವರು ಭಿಕ್ಷುಕರಾಗಿದ್ರು, ಹಿರಿಯರಾದ್ದರಿಂದ, ನೀವು ಅವರಿಗೆ ಹಣ, ಬಟ್ಟೆ ಅಥವಾ ಆಹಾರ ಕೊಟ್ಟು ಸಹಾಯ ಮಾಡಿದ್ರೆ, ದೇವರ ಅನುಗ್ರಹ ನಿಮ್ಮ ಮೇಲಿರುತ್ತದೆ.

https://youtu.be/J3lKmbjo5XE

ಇನ್ನು ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಣ್ಣು ಹಂಪಲನ್ನ ದಾನ ಮಾಡಿ. ರಸ್ತೆಯಲ್ಲಿ ಮಂಗಳಮುಖಿಯರು ಸಿಕ್ಕರೆ, ಹಣ ದಾನ ಮಾಡಿ, ಅವರಿಂದ ಒಂದು ರೂಪಾಯಿ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಆದ್ರೆ ಮಂಗಳಮುಖಿಯರನ್ನ ಖಾಲಿ ಕೈಯಲ್ಲಿ ಕಳುಹಿಸಬೇಡಿ.

ಅನಾಥ ಮಕ್ಕಳಿಗೆ, ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ದಾನ ಮಾಡಿದರೂ ಒಳ್ಳೆಯದು. ಇವರಿಗೆ ಹಣದ ಬದಲು ಆಹಾರ ದಾನ ಮಾಡಿ. ಇನ್ನು ಪ್ರಾಣಿ ಪಕ್ಷಿಗಳಿಗೆ ಆಹಾರ ತಿನ್ನಿಸಿದರೂ ದಾನ ಮಾಡಿದ ಪುಣ್ಯ ದೊರಕುತ್ತದೆ. ಒಟ್ಟಿನಲ್ಲಿ ನೀವು ಗಳಿಸಿದ ಹಣದಲ್ಲಿ ಕೊಂಚವಾದರೂ ದಾನ ಮಾಡಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author