ಊಟಕ್ಕೆ ಕುಳಿತಾಗ ಇಂಥ ತಪ್ಪು ಮಾಡಿದ್ದಲ್ಲಿ ದರಿದ್ರ ಕಟ್ಟಿಟ್ಟಬುತ್ತಿ..!
ಊಟ ಮಾಡುವ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಬಾರದು. ಅದು ಯಾವ ತಪ್ಪು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಊಟ ಮಾಡುವ ವೇಳೆ ಪದೇ ಪದೇ ಎದ್ದು ಹೋಗಬಾರದು. ಊಟಕ್ಕೆ ಕುಳಿತಾಗ ಪದೇ ಪದೇ ಎದ್ದರೆ, ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಇಷ್ಟೇ ಅಲ್ಲದೇ, ಅನ್ನ ಬಡಿಸಿಕೊಂಡು ಅರ್ಧ ಊಟ ಮಾಡಿ, 10, 15 ನಿಮಿಷದ ಬಳಿಕ ಬಂದು ಊಟ ಮಾಡಬಾರದು. ಇದರಿಂದ ಆಯಸ್ಸು ಕಡಿಮೆ ಆಗುತ್ತದೆ ಎಂದು ಹೇಳಲಾಗಿದೆ. ಅಲ್ಲದೇ, ಊಟದ ಮೇಲೆ ಕ್ರಿಮಿ ಕೀಟಗಳು ಕುಳಿತು ಆಹಾರವನ್ನ ಹಾಳು ಮಾಡಿರುತ್ತದೆ. ಆದ್ದರಿಂದ ಊಟಕ್ಕೆ ಕುಳಿತಾಗ ಏನೇ ಕೆಲಸವಿದ್ದರೂ, ಊಟ ಮುಗಿಸಿಯೇ ಎಳಬೇಕು.
ಇನ್ನು ಊಟದ ಮುಂದೆ ಸಿಟ್ಟು ಮಾಡುವುದು, ಸಿಟ್ಟಿನಿಂದ ಊಟದ ತಟ್ಟೆ ಸರಿಸುವುದು, ಬೇರೆಯವರು ಊಟಕ್ಕೆ ಕುಳಿತಾಗ ತೊಂದರೆ ಕೊಡುವುದು, ಅವರ ಬಳಿ ಆಹಾರ ಎಸಿಯುವುದು, ಉಪ್ಪು- ಹುಳಿ- ಖಾರ ಸರಿಯಾಗಿ ಹಾಕಿಲ್ಲವೆಂದು ಅಡುಗೆ ಮಾಡಿದವರಿಗೆ ಬಯ್ಯುವುದೆಲ್ಲ ಮಾಡಬಾರದು. ಹೀಗೆ ಮಾಡುವುದರಿಂದ ಅನ್ನಪೂರ್ಣೆಯ ಶಾಪಕ್ಕೆ ಗುರಿಯಾಗುತ್ತೀರಿ.
ಇನ್ನು ಮುಖ್ಯವಾದ ವಿಷಯ ಅಂದ್ರೆ, ಯಾರಾದರೂ ಊಟಕ್ಕೆ ಕುಳಿತುಕೊಳ್ಳುವ ಮುನ್ನವೇ ಊಟವನ್ನ ಬಡಿಸಿಡಬಾರದು. ಅಲ್ಲದೇ, ನಾವು ಊಟಕ್ಕಾಗಿ ಕಾಯಬೇಕೇ ವಿನಃ, ಊಟ ನಮಗಾಗಿ ಕಾಯಬಾರದು. ಊಟ ಬಡಿಸಿಕೊಂಡು ಟಿವಿ, ಮೊಬೈಲ್ ನೋಡಿಕೊಂಡು, ಊಟವನ್ನ ಕಾಯಿಸುವ ಚಾಳಿ ಇಂದಿನ ಕೆಲ ಯುವಕ- ಯುವತಿಯರಿಗಿದೆ. ಇದು ತಪ್ಪು ಊಟ ತಟ್ಟೆಗೆ ಬಂದ ಮೇಲೆ ಥಟ್ ಅಂತಾ ಊಟ ಮಾಡಬೇಕು. ಇಲ್ಲವಾದಲ್ಲಿ ಅನ್ನಪೂರ್ಣೆಗೆ ಕಾಯಿಸಿದ ಪಾಪ ತಗುಲುತ್ತದೆ.
ಇನ್ನು ಕೊನೆಯದಾಗಿ ಅಡುಗೆ ಕೋಣೆಗೆ ಚಪ್ಪಲಿ ಹಾಕಿಕೊಂಡು ಓಡಾಡಬಾರದು. ಇದು ಅನ್ನಪೂರ್ಣೆಗೆ ಅವಮಾನ ಮಾಡಿದ ಹಾಗಾಗುತ್ತದೆ. ಕೆಲವರಿಗೆ ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವ ಶೋಕಿಯಿರುತ್ತದೆ. ಶೌಚಾಲಯಕ್ಕೆ ಹಾಕಿಕೊಂಡು ಹೋದ ಚಪ್ಪಲಿಯನ್ನೇ ಅಡುಗೆ ಕೋಣೆಗೆ ಹಾಕಿಕೊಂಡು ಹೋಗುತ್ತಾರೆ. ಇದು ಬರೀ ಅನ್ನಪೂರ್ಣೆಗೆ ಅವಮಾನಿಸಿದಂತಲ್ಲ, ಬದಲಾಗಿ, ನಮ್ಮ ಆರೋಗ್ಯಕ್ಕೆ, ನಮ್ಮ ಅಭಿವೃದ್ಧಿಗೆ ನಾವೇ ಕುತ್ತು ತಂಡುಕೊಂಡಂತೆ. ಹೀಗೆ ಮಾಡಿದರೆ ದರಿದ್ರವನ್ನ ನಾವೇ ಬರಮಾಡಿಕೊಂಡಂತೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ