ಪ್ರತಿದಿನ ಒಂದೊಂದು ಪುಣ್ಯಕ್ಷೇತ್ರಗಳ ಬಗ್ಗೆ ಮಾಹಿತಿ ನೀಡುತ್ತಿರುವ ನಾವು ಇಂದೂ ಕೂಡ ಒಂದು ದೇವಸ್ಥಾನದ ಮಾಹಿತಿ ಹಿಡಿದು ತಂದಿದ್ದೇವೆ. ಈ ದೇವಸ್ಥಾನ ಅಷ್ಟು ಪ್ರಸಿದ್ಧವಲ್ಲ. ಆದ್ರೆ ನಿಮಗೆ ಯಾವುದದಾರೂ ಕಲೆಯಲ್ಲಿ ನೈಪುಣ್ಯತೆ ಇದ್ದರೆ, ಆ ಕಲೆಯನ್ನ ಈ ದೇವರ ಮುಂದೆ ಪ್ರದರ್ಶಿಸಿದರೆ, ನೀವು ಆ ಕಲೆಯಲ್ಲಿ ಪ್ರಸಿದ್ಧಾಗುತ್ತೀರಿ. ಆ ಕಲೆಯಲ್ಲಿ ಇನ್ನೂ ಅಭಿವೃದ್ಧಿ ಹೊಂದುತ್ತೀರಿ. ಹಾಗಾದ್ರೆ ಯಾವುದು ಈ ದೇವಸ್ಥಾನ ಅಂತಾ ನೋಡೋಣ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇಂದು ರಂಗನಾಥ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಆದ್ರೆ ಶ್ರೀರಂಗಪಟ್ಟಣದ ರಂಗನಾಥನ ದೇವಸ್ಥಾನವಲ್ಲ ಬದಲಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಮೀಪವಿರುವ ರಂಗಸ್ಥಳದ ರಂಗನಾಥ ಸ್ವಾಮಿ ದೇವಸ್ಥಾನ. ಅರಸರ ಕಾಲದಲ್ಲಿ ರಂಗಸ್ಥಳ ಎಂದರೆ ಕಲೆಯನ್ನು ಪ್ರಸ್ತುತಪಡಿಸುವ ಜಾಗ. ಅಂತೆಯೇ ಇಲ್ಲಿ ಹಲವು ಭರತನಾಟ್ಯ, ಸಂಗೀತ ಕಲಾವಿದರು ಈ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಕಲೆಯನ್ನು ಪ್ರಸ್ತುತಪಡಿಸುತ್ತಾರೆ.
ಹೀಗೆ ಮಾಡುವುದರಿಂದ ಆ ಕಲೆಯಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವಂತಾಗುತ್ತದೆ ಎಂಬುದು ಭಕ್ತರ ನಂಬಿಕೆ. ಅಲ್ಲದೇ ಇವನ್ನನು ಮೋಕ್ಷ ರಂಗ ಎಂತಲೂ ಕರೆಯುತ್ತಾರೆ. ಈತನ ದರ್ಶನ ಮಾಡಿದ್ರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಶ್ರೀರಂಗಪಟ್ಟಣದಲ್ಲಿ ಹೇಗೆ ರಂಗನಾಥ, ಶೇಷನ ಮೇಲೆ ಪವಡಿಸಿದ್ದಾನೋ, ಅದೇ ರೀತಿ ರಂಗಸ್ಥಳದಲ್ಲಿ ಭೂದೇವಿ ಸಮೇತನಾದ ರಂಗನಾಥ ಶೇಷನ ಮೇಲೆ ಪವಡಿಸಿದ್ದಾನೆ.
ಇನ್ನು ಇಲ್ಲಿನ ಶಿಲ್ಪಕಲೆಯ ಬಗ್ಗೆ ಹೇಳುವುದಾದರೆ, ಅತ್ಯಂತ ಅದ್ಭುತ ಶಿಲ್ಪಕಲೆ ಎನ್ನಬುದು. ಕುದುರೆ, ದೇವರ ವಿಗ್ರಹ, ಮಧುರೈ ಮೀನಾಕ್ಷಿ ವಿಗ್ರಹ, ನಾಟ್ಯ ತಾರೆಯರ ಮೂರ್ತಿ ಕೆತ್ತನೆಯನ್ನೂ ಬಹು ಅಂದವಾಗಿ ಮಾಡಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ