ಕಾಲಭೈರವ ಅಂದ್ರೆ ಶಿವನ ಸ್ವರೂಪ. 64 ಭೈರವನಲ್ಲಿ ಕಾಲ ಭೈರವ ಪ್ರಮುಖನಾದವನು. ಕಾಲ ಎಂದರೆ ಸಮಯವನ್ನು ಸೂಚಿಸುವವನು. ಭೈರವನ ಪೂಜೆ ಮಾಡುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದ ಕಾಲ ಭೈರವ, ಕಪ್ಪು ಶ್ವಾನವನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಾನೆ. ಇಂಥ ಕಾಲ ಭೈರವನನ್ನು ಪೂಜಿಸುವುದರಿಂದ ನಿಮ್ಮ ಸಮಯ ಸರಿಯಾಗಿರದಿದ್ದರೆ. ಕಾಲ ಭೈರವನ ಕೃಪೆಯಿಂದ ನಿಮ್ಮ ಕಾಲ ಉತ್ತಮವಾಗಿರುತ್ತದೆ. ಹಿಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ನಿಮಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುವಿರಿ. ಆರ್ಥಿಕ ಪರಿಸ್ಥಿತಿ ಸರಿಹೋಗುತ್ತದೆ. ಶನಿವಾರದ ದಿನ ಕಾಲ ಭೈರವನಿಗೆ ಪೂಜೆ ಸಲ್ಲಿಸುವುದರಿಂದ ಶನಿಯ ಕಾಟವೇನಾದರೂ ಇದ್ದರೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
ನಿಮಗೆ ಶತ್ರುಬಾಧೆ, ಜೀವ ಭಯ ಇದ್ದರೆ ನೀವು ಕಾಲಭೈರವನನ್ನು ಆರಾಧಿಸಿ. ಇದರಿಂದ ನಿಮಗೆ ಧೈರ್ಯ ಬರುತ್ತದೆ. ಮತ್ತು ನಿಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಗಳ ಪ್ರಭಾವ ದೂರವಾಗಿ ಸಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ. ಶತ್ರುಬಾಧೆ, ಜೀವಭಯವೆಲ್ಲ ನಾಶವಾಗುತ್ತದೆ.

ಸಾಲ ಮಾಡಿಕೊಂಡು ತೀರಿಸಲಾಗದಿದ್ದಲ್ಲಿ, ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದಲ್ಲಿ, ಮನೆಯಲ್ಲಿ ಎಂದಿಗೂ ಕಲಹವೇ ಇದ್ದಲ್ಲಿ ಕಾಲಭೈರವನ ಪೂಜೆ ಮಾಡಿದರೆ ಈ ಎಲ್ಲ ಸಮಸ್ಯೆ ದೂರವಾಗುತ್ತದೆ. ಕಾಲ ಭೈರವನಿಗೆ ಸಂಬಂಧಿಸಿದ ಸ್ತೋತ್ರವನ್ನ ಪ್ರತಿದಿನ ಪಠಿಸಿ, ಅಥವಾ ಆಲಿಸಿದರೂ ಉತ್ತಮ. ಇದನ್ನ ಕೇಳುವುದರಿಂದ ಸಕಲ ಪಾಪ ನಾಶವಾಗುತ್ತದೆ ಮತ್ತು ಕಾಲ ಭೈರವನ ಕೃಪೆ ನಿಮ್ಮ ಮೇಲಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754