ಕುಬೇರ ಜಲ ದೀಪ ಯಾಕೆ ಹಚ್ಚಬೇಕು..? ಈ ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳೇನು..?

ಈಗಾಗಲೇ ಹಲವು ದೀಪಗಳ ಬಗ್ಗೆ ನಾವು ನಿಮಗೆ ಮಹಿತಿ ನೀಡಿದ್ದೇವೆ. ಇಂದು ಕುಬೇರ ಜಲ ದೀಪದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ಕುಬೇರ ಜಲದೀಪ. ಈ ಹೆಸರಿನಲ್ಲೇ ಈ ದೀಪ ಯಾಕೆ ಹಚ್ಚುತ್ತಾರೆ ಅಂತಾ ಗೊತ್ತಾಗುತ್ತದೆ. ಹೌದು ಶ್ರೀಮಂತರಾಗಬೇಕು. ಹಣಕಾಸಿನ ಸಮಸ್ಯೆ ಕಡಿಮೆಯಾಗಬೇಕು. ಧನ ಧಾನ್ಯ ಪ್ರಾಪ್ತಿಯಾಗಬೇಕು ಅಂದ್ರೆ ಕುಬೇರ ಜಲ ದೀಪ ಹಚ್ಚಬೇಕು.

ಒಂದು ಪಂಚಲೋಹದ ತಟ್ಟೆ, ಬೆಳ್ಳಿ ತಟ್ಟೆ ಅಥವಾ ಮಣ್ಣಿನ ತಟ್ಟೆಯ ಮೇಲೆ ಗಾಜಿನ ಬೌಲ್ ಇರಿಸಿ, ಅದರಲ್ಲಿ ಅರ್ಧ ಕಪ್ ನೀರು ಹಾಕಿ, ನಾಲ್ಕರಿಂದ ಐದು ಚಮಚ ದೀಪದ ಎಣ್ಣೆ ಮತ್ತು ಕರ್ಪೂರದ ಪುಡಿ ಸೇರಿಸಿ. ಈಗ ದೀಪದ ಅಕ್ಕ ಪಕ್ಕ ಪ್ಲೇಟ್ ಮೇಲೆ ಹಳದಿ ಮತ್ತು ಕೇಂಪು ಬಣ್ಣದ ಹೂವು ಇಡಿ. ಈಗ ದೀಪದ ತಟ್ಟೆ ರೇಡಿ. ಈ ತಟ್ಟೆಗೆ ಅರಿಷಿನ ಕುಂಕುಮ, ಗಂಧವನ್ನ ಹಚ್ಚಿ.

ಈಗ ಗ್ಲಾಸ್‌ ಬೌಲ್‌ನಲ್ಲಿ ಬತ್ತಿ ಹಾಕಿ, ದೀಪ ಹಚ್ಚಿ. ಈ ದೀಪ ಹಚ್ಚುವಾಗ ನಿಮಗೆ ಬರುವ ಶ್ಲೋಕ, ಅಂದ್ರೆ ದೀಪಕ್ಕೆ ಸಂಬಂಧಿಸಿದ ಶ್ಲೋಕ ಅಥವಾ ಕುಬೇರನಿಗೆ ಸಂಬಂಧಿಸಿದ ಶ್ಲೋಕ ಹೇಳಬೇಕು. ಐದು ಶುಕ್ರವಾರಗಳ ಕಾಲ ಈ ದೀಪ ಹಚ್ಚಬೇಕು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author