ಕುಜ ದೋಷ ಎಂದರೇನು..? ಈ ದೋಷವಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ..?

ಇಂದು ನಾವು ಕುಜ ದೋಷ ಎಂದರೇನು..? ಈ ದೋಷವಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ..? ಆ ಸಮಸ್ಯೆಗೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಕುಜ ದೋಷವನ್ನು ಮಂಗಳ ದೋಷ, ಮಾಂಗಲಿಕ ದೋಷ ಅಂತಾನೂ ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಕುಜದೋಷವಿರುತ್ತದೆಯೋ, ಅವರ ಮದುವೆ ವಿಳಂಬವಾಗುತ್ತದೆ. ವಧುವಿಗೆ ಕುಜದೋಷವಿದ್ದರೆ, ಕುಜದೋಷವಿರುವ ವರನಿಗೆ ಮದುವೆ ಮಾಡಿ ಕೊಡಬೇಕು. ಪ್ರೇಮ ವಿವಾಹವಾಗುವುದಿದ್ದರೆ, ಕುಜ ದೋಷವಿದ್ದವರು ಮರಕ್ಕೆ ಅಥವಾ ಕತ್ತೆಗೆ ಮದುವೆಯಾಗಿ ನಂತರ, ಪ್ರೀತಿಸಿದವರ ಜೊತೆ ಮದುವೆಯಾಗಬೇಕು.

ಯಾವ ಪೂಜೆ ಪುನಸ್ಕಾರ ಮಾಡಿದರೂ 28 ವರ್ಷಗಳವರೆಗೆ ಕುಜ ದೋಷದ ಪ್ರಭಾವ ಇದ್ದೇ ಇರುತ್ತದೆ. ಆದ್ರೆ ಮಂಗಳವಾರದ ದಿನ ಕುಜನ ಸ್ತೋತ್ರವನ್ನು ಪಠಿಸುವುದರಿಂದ ದೋಷದ ಪ್ರಭಾವ ಕಡಿಮೆಯಾಗಬಹುದು. ಅಲ್ಲದೇ, ನವಗ್ರಹಕ್ಕೆ ಪ್ರದಕ್ಷಿಣೆ ಹಾಕಿದರೂ ಉತ್ತಮ. ನರಸಿಂಹ ಸ್ವಾಮಿಯನ್ನು ಆರಾಧಿಸಿದರೂ ಕುಜದೋಷದ ಪ್ರಭಾವ ಕಡಿಮೆಯಾಗುತ್ತದೆ.

ಇದೇ ಕಾರಣಕ್ಕೆ ಮದುವೆಗೂ ಮುನ್ನ ಗಂಡು ಹೆಣ್ಣಿನ ಜಾತಕ ನೋಡಿ ಮದುವೆ ಮಾಡಿಕೊಡಲಾಗುತ್ತದೆ. ಕುಜದೋಷವಿದ್ದಾಗ, ಅದಕ್ಕೆ ಪರಿಹಾರ ಮಾಡದೇ, ಮದುವೆ ಮಾಡಿದರೆ, ಅಂಥವರು ಜೀವನದಲ್ಲಿ ಖುಷಿಯಾಗಿರುವುದಿಲ್ಲ. ಪತಿ- ಪತ್ನಿ ದೂರವಾಗುವುದು ಖಚಿತವಾಗಿರುತ್ತದೆ. ಸಾವಿನ ಮೂಲಕವೋ ಅಥವಾ ವಿಚ್ಛೆದನದ ಮೂಲಕವೋ ಅವರು ದೂರವಾಗುತ್ತಾರೆ. ಹಾಗಾಗಿ ಮದುವೆಗೂ ಮುನ್ನ ಜಾತಕ ನೋಡುವುದು ತುಂಬಾ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟ-ಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author