Wednesday, August 20, 2025

Latest Posts

ಮದುವೆಯಾಗುವಾಗ ಜಾತಕ ಮತ್ತು ಸೂತಕ ಎರಡು ಬಹುಮುಖ್ಯವೇಕೆ ಗೊತ್ತಾ..?

- Advertisement -

ಜೀವನಕ್ಕೆ ತಿರುವು ಕೊಡುವ ಘಟನೆ ಅಂದ್ರೆ ಮದುವೆ. ಅನುಸರಿಸಿಕೊಂಡು ಹೋದ್ರೆ, ಉತ್ತಮ, ಸುಖದಾಯಕ, ಆನಂದಮಯ ಜೀವನ ನಮ್ಮದಾಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಜೀವನವೇ ಕಲಹಮಯವಾಗುತ್ತದೆ. ಜೀವನ ಕಲಹಮಯವಾಗದೇ, ಆನಂದಮಯವಾಗಿರಬೇಕು ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಮದುವೆಗೂ ಮುನ್ನ ಜಾತಕ ನೋಡೋದು. ಹಾಗಾದ್ರೆ ಮದುವೆ ಮಾಡುವಾಗ ಜಾತಕವೇಕೆ ಮುಖ್ಯ ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದ್ದೇವೆ.

ಈಗಿನ ಕಾಲದ ಯುವಕ ಯುವತಿಯರು ಜಾತಕಕ್ಕೆ ಹೆಚ್ಚಿನ ಬೆಲೆ ಕೊಡುವುದಿಲ್ಲ. ಹಾಗಾಗಿ ಲವ್ ಮ್ಯಾರೇಜ್ ಆಗಿರುವವರಲ್ಲಿ ಎಲ್ಲೋ ಕೆಲವರು ಮಾತ್ರ ಕೊನೆವರೆಗೂ ಹೊಂದಿಕೊಂಡು ಜೀವನ ಸಾಗಿಸುತ್ತಾರೆ. ಹಾಗಾಗಿ ಲವ್ ಮ್ಯಾರೇಜ್ ಆಗಲಿ ಅರೇಂಜ್ ಮ್ಯಾರೇಜ್ ಆಗಲಿ ಆಗುವ ಮುನ್ನ ಜಾತಕ ನೋಡುವುದು ಅತೀ ಮುಖ್ಯ.

ಕೆಲವರಿಗೆ ಜಾತಕ ಮ್ಯಾಚ್ ಆಗದಿದ್ರೆ, ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಗದಿದ್ರೆ, ಅನ್ನೋ ಕಾರಣಕ್ಕೆ ಜಾತಕ ನೋಡೋದೇ ಬೇಡ ಅನ್ನೋ ನಿರ್ಧಾರಕ್ಕೆ ಬರ್ತಾರೆ. ಆದ್ರೆ, ಜಾತಕ ಹೊಂದದಿದ್ದರೂ, ಅದಕ್ಕೆ ಕೆಲ ಪೂಜೆ ಮಾಡುವ ಮೂಲಕ ಪರಿಹಾರ ಮಾಡಿಕೊಳ್ಳಬಹುದು. ಹಾಗಾಗಿ ಮದುವೆ ವೇಳೆ ಜಾತಕ ನೋಡುವುದು ಬಹುಮುಖ್ಯವಾಗಿದೆ.

ಜಾತಕ ಸರಿ ಹೊಂದದಿದ್ದರೆ, ಅದಕ್ಕೆ ಪರಿಹಾರ ಮಾಡದಿದ್ದರೆ, ವೈವಾಹಿಕ ಜೀವನದಲ್ಲಿ ಹಲವು ಅಡೆತಡೆಗಳನ್ನ ಅನುಭವಿಸಬೇಕಾಗುತ್ತದೆ. ಇನ್ನು ಜಾತಕದ ಜೊತೆ ಸೂತಕ ಕೂಡ ತುಂಬಾ ಮುಖ್ಯವಾಗಿರುತ್ತದೆ. ಕುಟುಂಬದಲ್ಲಿ ಮಗುವಿನ ಜನನವಾದ್ರೆ, ಅಥವಾ ಯಾವುದಾದರೂ ಸಾವಾದ್ರೆ, ಅದರ ಸೂತಕ ಮುಗಿದು ಶುದ್ಧವಾದ ಬಳಿಕವೇ, ಮನೆಯಲ್ಲಿ ಶುಭಕಾರ್ಯ ಮಾಡಬೇಕು. ಅದಕ್ಕೂ ಮೊದಲು ಶುಭಕಾರ್ಯ ಮಾಡಿದ್ರೆ, ಪ್ರತಿದಿನ ಕಲಹ, ಸಂತಾನ ಸಮಸ್ಯೆ, ಹಣಕಾಸಿನ ಸಮಸ್ಯೆ, ಇನ್ನು ಇತ್ಯಾದಿ ಸಮಸ್ಯೆಗಳು ಉದ್ಭವವಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss