ಬೆಂಗಳೂರಿನ ಮೆಜೆಸ್ಟಿಕ್ ಅಂದ್ರೆ, ಕೆಲವರ ಪ್ರಕಾರ ಬಸ್‌ಸ್ಟ್ಯಾಂಡ್. ಇನ್ನು ಕೆಲವರ ಪ್ರಕಾರ ಕಡಿಮೆ ರೇಟಿಗೆ ವಸ್ತುಗಳು ಸಿಗೋ ಮಾರ್ಕೆಟ್. ಆದ್ರೆ ಇದೆಲ್ಲದರ ಹೊರತಾಗಿ ಮೆಜೆಸ್ಟಿಕ್‌ನಲ್ಲಿ ಶಕ್ತಿಯುತ ದೇವಸ್ಥಾನವೊಂದಿದೆ. ಆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರನ್ನ ಪ್ರಾರ್ಥಿಸಿದ್ರೆ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುವುದಲ್ಲದೇ, ಸಂತಾನವಿಲ್ಲದವರಿಗೆ ಅವಳಿಜವಳಿ ಮಗುವಿನ ಭಾಗ್ಯ ಕೂಡ ಲಭಿಸುತ್ತದೆ. ಹಾಗಾದ್ರೆ ಯಾವುದು ಆ ದೇವಸ್ಥಾನ ಅನ್ನೋದನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನಾವು ಇವತ್ತು ಹೇಳಹೊರಟಿರುವ ದೇವಸ್ಥಾನ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಸ್ಥಾನ. ಇಲ್ಲಿ ಹಯಗ್ರೀವ ಸ್ವಾಮಿ ಲಕ್ಷ್ಮೀ ಸಮೇತನಾಗಿ ನೆಲೆನಿಂತಿದ್ದಾನೆ. ಹಯಗ್ರೀವ ಎಂದರೆ, ವಿಷ್ಣುವಿನ ವಿರಾಟ್ ರೂಪದಲ್ಲಿನ ಒಂದು ರೂಪ. ಇಂಥ ಹಯಗ್ರೀವ ಸ್ವಾಮಿ, ತನ್ನ ಸನ್ನಿಧಿಗೆ ಬರುವ ಭಕ್ತರ ಸಂಕಷ್ಟಗಳನ್ನ ನಿವಾರಿಸುತ್ತ. ಎಲ್ಲರಿಗೂ ಉತ್ತಮ ಜ್ಞಾನ ನೀಡುತ್ತಿದ್ದಾನೆ.
ಈ ದೇವಸ್ಥಾನದಲ್ಲಿ ಹಯಗ್ರೀವ ಸ್ವಾಮಿಗೆ ಜೇನುತುಪ್ಪವನ್ನ ಅಭಿಷೇಕ ಮಾಡಲಾಗುತ್ತದೆ. ಅದೇ ಜೇನುತುಪ್ಪವನ್ನ ಭಕ್ತರಿಗೆ ನೀಡಲಾಗುತ್ತದೆ. 48 ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಆ ಜೇನುತುಪ್ಪವನ್ನ ಸೇವಿಸಿ, ಹಯಗ್ರೀವ ಸ್ವಾಮಿಯ ಶ್ಲೋಕ ಹೇಳಿದ್ರೆ, ವಿದ್ಯಾಭ್ಯಾಸದಲ್ಲಿ ಉನ್ನತ ಏಳಿಗೆ ಪ್ರಾಪ್ತಿಯಾಗುತ್ತದೆ. ಎಂಬ ನಂಬಿಕೆ ಸಹ ಇದೆ. ಹಯಗ್ರೀವ ಸ್ವಾಮಿ ಮಂತ್ರ ಹೀಗಿದೆ.
ಜ್ಞಾನಾನಂದ ಮಯಂದೇವಂ ನಿರ್ಮಲ ಸ್ಪಟಿಕಾಕೃತಿಂ
ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೇ
ಈ ಮಂತ್ರವನ್ನ ಪ್ರತಿದಿನ ಪಠಿಸಬೇಕು. ಸಂತಾನ ಭಾಗ್ಯವಿಲ್ಲದವರು, ಈ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ, ಅಲ್ಲಿನ ಪ್ರಸಾದ ಸೇವಿಸಿ, ಈ ಮಂತ್ರ ಪಠಿಸಿದ್ದಲ್ಲಿ, ಅವಳಿ ಜವಳಿ ಮಗು ಹುಟ್ಟುತ್ತದೆ ಎಂಬ ನಂಬಿಕೆ ಕೂಡ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




