ಸರಸ್ವತಿಯ ಕೃಪೆ ನಮ್ಮ ಮೇಲಿದ್ರೆ, ಲಕ್ಷ್ಮೀ ತನ್ನಿಂದ ತಾನೇ ಒಲಿಯುವಳು. ಲಕ್ಷ್ಮೀ ಒಲಿದರೆ ಅನ್ನಪೂರ್ಣೆಯ ಕೃಪೆಯೂ ಒಲಿಯುತ್ತದೆ. ಮತ್ತು ಈ ಮೂರು ದೇವಿಯರ ಕೃಪೆ ಯಾರ ಮೇಲಿರುತ್ತದೆಯೋ, ಅವರು ಜೀವನದಲ್ಲಿ ನೆಮ್ಮದಿಯಾಗಿರುತ್ತಾರೆ. ಹಾಗಾದ್ರೆ ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೆಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ತಾಯಿ ಸರಸ್ವತಿಯ ಕೃಪೆ ನಮ್ಮ ಮೇಲೆ ಇರಬೇಕು ಅಂದ್ರೆ ಸರಸ್ವತಿಗೆ ಅವಮಾನಿಸಬಾರದು. ಸರಸ್ವತಿಯನ್ನು ಗೌರವಿಸಬೇಕು. ಅಲ್ಲದೇ, ಪುಸ್ತಕಕ್ಕೆ ಕಾಲು ತಾಗಿಸುವುದು, ಪುಸ್ತಕವನ್ನು ಬಿಸಾಕುವುದು. ಸಿಟ್ಟಿನಲ್ಲಿ ಪುಸ್ತಕ ಹರಿಯುವುದು ಇತ್ಯಾದಿ ಕೆಲಸವನ್ನು ಮಾಡುವುದರಿಂದ ತಾಯಿ ಸರಸ್ವತಿ ದೇವಿ ನಿಮ್ಮ ಮೇಲೆ ಸಿಟ್ಟಾಗುತ್ತಾಳೆ. ಆಗ ವಿದ್ಯೆ ಒಲಿಯುವುದಿಲ್ಲ. ಹೀಗಾಗಿ ಈ ತಪ್ಪುಗಳನ್ನು ಮಾಡಬೇಡಿ.
ಎರಡನೇಯದಾಗಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಒಂದು ಕಲಶದಲ್ಲಿ ಅಕ್ಕಿ ಮತ್ತು ಅರಿಷಿನ ಕೊಂಬನ್ನು ಹಾಕಿ, ಅದನ್ನು ಪ್ರತೀದಿನ ಪೂಜಿಸಿ. ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ಈ ಅಕ್ಕಿ ಮತ್ತು ಅರಿಷಿನವನ್ನು ಬದಲಾಯಿಸಬೇಕು. ಅಕ್ಕಿಯಿಂದ ಸಿಹಿ ತಿಂಡಿ ಮಾಡಿ, ನೈವೇದ್ಯ ಮಾಡಿ ಮನೆಯ ಸದಸ್ಯರೆಲ್ಲರೂ ತಿನ್ನಬೇಕು. ಅರಿಷಿನದ ಕೊಂಬನ್ನು ಅರಳಿಮರದ ಬುಡಕ್ಕೆ ಹಾಕಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಿರುತ್ತದೆ.
ಇನ್ನು ಅನ್ನಪೂರ್ಣೆಶ್ವರಿಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ, ಅನ್ನಪೂರ್ಣೆಯ ಮಹತ್ವವನ್ನು ಅರಿಯಬೇಕು. ಮನುಷ್ಯ ದುಡಿಯುವುದೇ ಹೊಟ್ಟೆಪಾಡಿಗಾಗಿ. ಕೆಲವೊಮ್ಮೆ ಮನುಷ್ಯನ ಬಳಿ ಹಣವಿದ್ದರೂ, ಊಟ ಸಿಗುವುದಿಲ್ಲ. ಹಾಗಾಗಿ ಅನ್ನಪೂರ್ಣೆಶ್ವರಿಯ ಕೃಪೆ ಇರುವುದು ಬಹುಮುಖ್ಯ.
ಊಟದ ತಟ್ಟೆಗೆ ಕಾಲು ತಾಗಿಸುವುದು, ಊಟಕ್ಕೆ ಕೂತಾಗ ಸಿಟ್ಟಿನಿಂದ ಎದ್ದು ಹೋಗುವುದು. ಊಟಕ್ಕೆ ಕುಳಿತಾಗ ಬೇರೆಯವರಿಗೆ ಕೆಟ್ಟದ್ದನ್ನ ಬಯಸುವುದು, ಶಾಪ ಹಾಕುವುದು, ಅಡುಗೆ ಕೋಣೆಯಲ್ಲಿ ಚಪ್ಪಲಿ ಹಾಕಿ ತಿರುಗುವುದು. ಇಂಥ ಕೆಲಸವನ್ನೆಲ್ಲ ಮಾಡುವುದರಿಂದ ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತಾಗುತ್ತದೆ. ಹಾಗಾಗಿ ಇಂಥ ಕೆಲಸಗಳನ್ನು ಮಾಡಬೇಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




