ಯಾರ ಮೇಲೆ ಶನಿದೇವನ ಕೃಪೆ ಇರುತ್ತದೆಯೋ, ಅವರು ಜೀವನದಲ್ಲಿ ಗೆದ್ದಂತೆ ಅಂತಾ ಹೇಳ್ತಾರೆ. ಹಾಗಾದ್ರೆ ಶನಿದೇವರ ಕೃಪೆ ನಮ್ಮ ಮೇಲಿರಬೇಕಾದ್ರೆ, ಏನು ಮಾಡಬೇಕು..? ನಾವು ಶನಿವಾರದಂದು ಯಾವ ಕೆಲಸ ಮಾಡಬಾರದು, ಮತ್ತು ಯಾವ ಕೆಲಸ ಮಾಡಬೇಕು ಅಂತಾ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸಪ್ತಮ ಶನಿ, ಅಷ್ಟಮ ಶನಿ, ಪಂಚಮ ಶನಿ ಹೀಗೆ ಪ್ರತಿಯೊಬ್ಬರ ಬಾಳಲ್ಲಿ ಒಮ್ಮೆಯಾದರೂ ಶನಿ ಬಂದೇ ಬರುತ್ತಾನೆ. ಯಾವಾಗ ಶನಿ ಮನುಷ್ಯನ ಜೀವನದಲ್ಲಿ ಬರುತ್ತಾನೋ, ಆಗ ಮನುಷ್ಯನಿಗೆ ಹಲವು ಪರೀಕ್ಷೆಗಳು ತಂದೊಡ್ಡುತ್ತಾನೆ. ಹೋಗುವ ಮೊದಲು ಏನಾದರೂ ಸಮಸ್ಯೆ ತಂದಿಟ್ಟು, ಹೋಗುವಾಗ ಒಳ್ಳೆಯದನ್ನ ಮಾಡಿ ಹೋಗುತ್ತಾನೆಂದು ಹೇಳಲಾಗಿದೆ.
ಆದ್ರೆ ಶನಿವಾರದ ದಿನ ನಾವು ಕೆಲ ಕೆಲಸಗಳನ್ನು ಮಾಡಬಾರದು. ಮತ್ತು ಕೆಲ ಕೆಲಸಗಳನ್ನು ಮಾಡಬಾರದು. ಮೊದಲನೇಯದಾಗಿ ಶನಿವಾರದ ದಿನ ಮಾಂಸಾಹಾರ ಸೇವನೆ ಮಾಡಬಾರದು, ಮದ್ಯ ಸೇವಿಸಬಾರದು. ಯಾಕಂದ್ರೆ ಶನಿವಾರ ಮಾಂಸಾಹಾರ ಸೇವನೆ ಮಾಡಿದ್ರೆ ಶನಿಯ ಕೋಪಕ್ಕೆ ಕಾರಣರಾಗುತ್ತಾರೆಂದು ಹೇಳಲಾಗುತ್ತದೆ.
ಎರಡನೇಯದಾಗಿ ದೀಪದ ಎಣ್ಣೆ, ಅಥವಾ ಅಡುಗೆಗೆ ಬಳಸುವ ಎಣ್ಣೆ, ಯಾವುದೇ ಎಣ್ಣೆಯನ್ನ ಮನೆಗೆ ತರಬಾರದು. ಉಪ್ಪು, ಎಳ್ಳನ್ನ ಸಹ ಮನೆಗೆ ತರಬಾರದು. ಇದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಮೂರನೇಯದಾಗಿ ಶನಿವಾರದಂದು ಕಸಬರಿಗೆ ತರಲೂಬಾರದು, ಬಿಸಾಕಲೂಬಾರದು. ಹೀಗೆ ಮಾಡುವುದರಿಂದ ದರಿದ್ರವನ್ನು ಆಹ್ವಾನಿಸಿದಂತೆ ಎನ್ನುತ್ತಾರೆ.
ಇನ್ನು ಶನಿವಾರದಂದು ಯಾವ ಕೆಲಸಗಳನ್ನು ಮಾಡಬೇಕು ಅನ್ನೋ ಬಗ್ಗೆ ನೋಡೋದಾದ್ರೆ, ಶನಿವಾರದಂದು ಹನುಮನ ದೇವಸ್ಥಾನಕ್ಕೆ ಮತ್ತು ಶನಿದೇವರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು. ಎಳ್ಳೆಣ್ಣೆ, ಕಪ್ಪು ಎಳ್ಳನ್ನು ದಾನ ಮಾಡಬೇಕು. ಕಪ್ಪು ಬಟ್ಟೆಯನ್ನು ದಾನ ಮಾಡಿದರೆ ಉತ್ತಮ. ಇನ್ನು ಯಾವಾಗಲೂ ಕಾಗೆಗೆ ತೊಂದರೆ ನೀಡಬಾರದು. ಕಾಗೆ ಶನಿದೇವರ ವಾಹನವಾಗಿರುವುದರಿಂದ, ಕಾಗೆಗೆ ತೊಂದರೆ ಕೊಟ್ಟರೆ, ಶನಿದೇವರು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754