Friday, July 11, 2025

Latest Posts

ಮಾರಿಕಾಂಬ ದೇವಿಯ ಹಿನ್ನೆಲೆ: ಈ ಹಿಂದೆ ಬಲಿ ಕೊಡುತ್ತಿದ್ದ ಕೋಣ ಯಾರ ರೂಪ ಗೊತ್ತೇ..?

- Advertisement -

ಕರ್ನಾಟಕದಲ್ಲಿ ಹಲವಾರು ದೇವಿ ದೇವಸ್ಥಾನಗಳಿದೆ. ಅದರಲ್ಲಿ 8ರಿಂದ 10 ದೇವಿ ದೇವಸ್ಥಾನದ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ನಾವು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಾರಿಕಾಂಬಾ ದೇವಸ್ಥಾನಕ್ಕೆ ದೊಡ್ಡಮ್ಮನ ದೇವಸ್ಥಾನ, ಅಮ್ಮನವರ ಗುಡಿ ಅಂತಾ ಕರೆಯುವುದುಂಟು. ಎರಡು ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ಮೊದಲೆಲ್ಲ ಕೋಣ ಬಲಿ ಕೊಡುತ್ತಿದ್ದರು. ಈಗ ಕೋಣ ಬಲಿ ನಿಷೇಧಿಸಿ, ಅದರ ಬದಲು ಕುಂಬಳಕಾಯಿ ಒಡೆಯಲಾಗುತ್ತದೆ.

ಈ ಬಗ್ಗೆ ಒಂದು ಕಥೆಯಿದೆ. ಹಲವು ವರ್ಷಗಳ ಹಿಂದೆ ಸುಂದರ ಬ್ರಾಹ್ಮಣ ಯುವತಿಯೋರ್ವಳನ್ನು ವರಿಸಲು, ಅನ್ಯ ಜಾತಿಯ ವ್ಯಕ್ತಿಯೋರ್ವ ಬ್ರಾಹ್ಮಣ ವೇಷ ತೊಟ್ಟು ಯುವತಿಗೆ ಮೋಸ ಮಾಡಿ ಮದುವೆಯಾದನು. ನಂತರ ಒಮ್ಮೆ ಮಾಂಸಾಹಾರ ಕಂಡು ತಡೆಯಲಾಗದೆ, ತಿಂದು ಬಿಡುತ್ತಾನೆ. ಇದನ್ನು ಕಂಡು ಕೋಪಗೊಂಡ ಬ್ರಾಹ್ಮಣ ಯುವತಿ ಆತನ ಕತ್ತು ಕತ್ತರಿಸುತ್ತಾಳೆ. ನಂತರ ತಾನೂ ಕೂಡ ಬೆಂಕಿಗಾಹುತಿಯಾಗುತ್ತಾಳೆ. ಆಕೆಯನ್ನ ದೇವಿ ಎಂದು ಪರಿಗಣಿಸಿ, ಆ ಊರಿನ ಜನ ಆಕೆಯನ್ನ ಪೂಜಿಸುತ್ತಾರೆ. ಆಕೆಯೇ ಮಾರಿಕಾಂಬಾ ಮತ್ತು ಇಷ್ಟು ವರ್ಷ ಬಲಿ ಕೊಡುತ್ತಿದ್ದ ಕೋಣವೇ ಬ್ರಾಹ್ಮಣ ವೇಷ ಹಾಕಿ ಮೋಸ ಮಾಡಿದ ವ್ಯಕ್ತಿ.

ಕೆಲವರ ಪ್ರಕಾರ 1934ರಲ್ಲಿ ಮಹಾತ್ಮಾ ಗಾಂಧಿಯವರು ಶಿರಸಿಗೆ ಬಂದಾಗ ಕೋಣ ಬಲಿ ನಿಲ್ಲಿಸಲಾಯಿತು ಎಂದು ಹೇಳಲಾಗುತ್ತದೆ. ಇನ್ನು ಕೆಲವರ ಪ್ರಕಾರ 1963ರಲ್ಲಿ ಶ್ರೀಧರ ಸ್ವಾಮಿಗಳು ದೇವಿಯನ್ನ ಶಾಂತಗೊಳಿಸಿ, ಕೋಣ ಬಲಿ ನೀಡುವುದರಿಂದ ತಡೆದರು ಎನ್ನಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss